ಪರಿವಿಡಿ
ಡಿಸೆಂಬರ್ 3-9ರ ವಾರ, 2018
ಡಿಸೆಂಬರ್ 10-16ರ ವಾರ, 2018
ಸುಳ್ಳು ಹೇಳುವುದು ಇವತ್ತು ಸರ್ವಸಾಮಾನ್ಯ ವಿಷಯ. ಮೊಟ್ಟಮೊದಲ ಸುಳ್ಳನ್ನು ಹೇಳಿದ್ದು ಯಾರು? ಸುಳ್ಳುಗಳಲ್ಲೇ ತುಂಬ ಕೆಟ್ಟ ಸುಳ್ಳು ಒಂದಿದೆ. ಅದು ಯಾವುದು? ಸುಳ್ಳುಗಳಿಂದ ನಾವು ಮೋಸಹೋಗದಿರಲು ಏನು ಮಾಡಬೇಕು? ನಾವು ಸತ್ಯವನ್ನೇ ಹೇಗೆ ಮಾತಾಡಬಹುದು? ಸೇವೆಯಲ್ಲಿ ಸತ್ಯವನ್ನು ಕಲಿಸಲು ಬೋಧನಾ ಸಲಕರಣೆಗಳನ್ನು ಹೇಗೆ ಬಳಸಬಹುದು? ಈ ಪ್ರಶ್ನೆಗಳಿಗೆ ಈ ಲೇಖನಗಳಲ್ಲಿ ಉತ್ತರವಿದೆ.
17 ಜೀವನ ಕಥೆ—ಒಂದು ನಿರ್ಧಾರ ತಂದ ಅನೇಕ ಆಶೀರ್ವಾದ
ಡಿಸೆಂಬರ್ 17-23ರ ವಾರ, 2018
22 ನಮ್ಮ ನಾಯಕನಾದ ಯೇಸುವಿನಲ್ಲಿ ಭರವಸೆ ಇಡಿ
ಡಿಸೆಂಬರ್ 24-30ರ ವಾರ, 2018
27 ಸನ್ನಿವೇಶ ಬದಲಾದರೂ ಸಮಾಧಾನವಾಗಿರಿ
ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಹೇಳಿದಷ್ಟು ಸುಲಭವಲ್ಲ. ನಮ್ಮ ಜೀವನದಲ್ಲಿ ಇದ್ದಕ್ಕಿದ್ದಂತೆ ಬದಲಾವಣೆಗಳು ಆದಾಗಲೂ ಸಮಾಧಾನವಾಗಿರಲು ಮತ್ತು ನಮ್ಮ ನಾಯಕನಾದ ಕ್ರಿಸ್ತನ ಮೇಲೆ ಭರವಸೆ ಇಡಲು ಈ ಎರಡು ಲೇಖನಗಳು ಸಹಾಯ ಮಾಡುತ್ತವೆ.