ದೇವಪ್ರಭುತ್ವ ವಾರ್ತೆಗಳು
◆ ಎಂಟಿಗದ್ವಲ್ಲಿ ಅಗೋಸ್ತ್‌ನಲ್ಲಿ 253 ಪ್ರಚಾರಕರ ಹೊಸ ಉನ್ನತ ಸಂಖ್ಯೆ ಸಿಕ್ಕಿದೆ. ಇದು 18 ಶೇಕಡಾ ಅಭಿವೃದ್ಧಿಯು.
◆ ಬೆಲ್ಚಿಯಮ್ ಅಗೋಸ್ತ್ ತಿಂಗಳಲ್ಲಿ 24,464 ಪ್ರಚಾರಕರ ವರದಿ ಮಾಡಿದೆ. ಇದು ಕಳೆದ ವರ್ಷದ ಸರಾಸರಿಗಿಂತ 8 ಶೇಕಡಾ ವೃದ್ಧಿಯು. ವರ್ಷದ ಜುಮ್ಲಾ ದೀಕ್ಷಾಸ್ನಾನಗಳು 1573.
◆ ಬ್ರಾಜಿಲ್ ತನ್ನ 1989 ರ ಸೇವಾವರ್ಷವನ್ನು 266,720 ಪ್ರಚಾರಕರಿಂದ ಮುಗಿಸಿತು. ಇದು ಕಳೆದ ಸರಾಸರಿಗಿಂತ 17 ಶೇಕಡಾ ವೃದ್ಧಿಯು.