ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/91 ಪು. 3
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 1991 ನಮ್ಮ ರಾಜ್ಯದ ಸೇವೆ
1991 ನಮ್ಮ ರಾಜ್ಯದ ಸೇವೆ
km 11/91 ಪು. 3

ಪ್ರಕಟಣೆಗಳು

▪ ಪುಸ್ತಕ ನೀಡುವಿಕೆಗಳು: ನವಂಬರ: ಅವೇಕ್‌! ಅಥವಾ ವಾಚ್‌ಟವರ್‌ಗೆ ಅಥವಾ ಎರಡಕ್ಕೂ ಒಟ್ಟಿಗೆ ಚಂದಾ ನೀಡುವಿಕೆ. ವಾರ್ಷಿಕ ಚಂದಾ ಒಂದಕ್ಕೆ 50 ರೂಪಾಯಿ. ಪಾಕ್ಷಿಕ ಪತ್ರಿಕೆಗಳಿಗೆ ಅರ್ಧ ವರ್ಷದ ಚಂದಾ ಮತ್ತು ಮಾಸ ಪತ್ರಿಕೆಯ ವಾರ್ಷಿಕ ಚಂದಾ ರೂ.25 (ಮಾಸ ಪತ್ರಿಕೆಗಳಿಗೆ ಅರ್ಧ ವರ್ಷದ ಚಂದಾ ಇಲ್ಲ.) ದಶಂಬರ: ದಿ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಬೈಬಲ್‌ ಮತ್ತು “ದಿ ಬೈಬಲ್‌—ಗಾಡ್ಸ್‌ ವರ್ಡ್‌ ಆರ್‌ ಮ್ಯಾನ್ಸ್‌?” ರೂ.60ಕ್ಕೆ. (ದೇಶಭಾಷೆ: 192 ಪುಟದ ಪುಸ್ತಕಗಳ ವಿಶೇಷ ನೀಡುವಿಕೆ ಎರಡಕ್ಕೆ ರೂ.12 ಅಥವಾ ಒಂದಕ್ಕೆ ರೂ.6) ಜನವರಿ: ಲಿವ್ವ್‌ ಫಾರೆವರ್‌ ಪುಸ್ತಕ, ದೊಡ್ಡ ಸೈಜಿಗೆ 40 ರೂಪಾಯಿ, ಚಿಕ್ಕ ಸೈಜಿಗೆ ರೂ.20. ಫೆಬ್ರವರಿ ಮತ್ತು ಮಾರ್ಚ್‌: 192 ಪುಟಗಳ ಎರಡು ಹಳೇ ಪುಸ್ತಕಗಳ ವಿಶೇಷ ನೀಡುವಿಕೆ 12 ರೂಪಾಯಿಗೆ. ದೇಶಭಾಷೆ: 192 ಪುಟದ ಒಂದು ಹಳೇ ಪುಸ್ತಕ ರೂ. 6ಕ್ಕೆ. ಎಪ್ರಿಲ್‌: ಯಂಗ್‌ ಪೀಪಲ್‌ ಆಸ್ಕ್‌ ಪುಸ್ತಕ ರೂ.20ಕ್ಕೆ. (ಇದು ದೊರೆಯದ ಭಾಷೆಗಳಲ್ಲಿ ಹಳೇ ವಿಶೇಷ ನೀಡಿಕೆಯ ಪುಸ್ತಕಗಳನ್ನು ಎರಡಕ್ಕೆ ರೂ. 12 ಅಥವಾ ಒಂದನ್ನು ರೂ.6ಕ್ಕೆ ನೀಡಿರಿ.)

▪ ಈಗ ಮಯಾನ್ಮಾರ್‌ (ಬರ್ಮೀಸ್‌) ಬಾಷೆಯಲ್ಲಿ ವಾಚ್‌ಟವರ್‌ ಮತ್ತು ಅವೇಕ್‌!ಗೆ ಚಂದಾ ನೀಡಬಹುದು. ಮಯಾನ್ಮಾರ್‌ ವಾಚ್‌ಟವರ್‌ ಸಂಚಿಕೆಯು ಪಾಕ್ಷಿಕವಾಗಿ ಪ್ರಕಟವಾಗುತ್ತಿದೆ, ಮತ್ತು ಆ ಭಾಷೆಯಲ್ಲಿ ಅವೇಕ್‌! ಮಾಸಪತ್ರಿಕೆಯಾಗಿದೆ.

▪ ಜನವರಿಯಿಂದಾರಂಭಿಸಿ, ಸರ್ಕಿಟ್‌ ಮೇಲ್ವಿಚಾರಕರ ಹೊಸ ಬಹಿರಂಗ ಭಾಷಣವು “ಪೂರ್ವ ಯೂರೋಪಿನ ಸಂತೋಷಿತ ಅಧಿವೇಶನಗಾರು ಯೆಹೋವನನ್ನು ಸ್ತುತಿಸುತ್ತಾರೆ” ಎಂದಾಗಿದೆ. ಈ ಭಾಷಣವು, 1990ರ ಬೇಸಗೆಯಲ್ಲಿ ಪೂರ್ವ ಯೂರೋಪಿನ ಹಲವಾರು ದೇಶಗಳಲ್ಲಿ ನಡೆದ “ಶುದ್ಧಭಾಷೆ” ಜಿಲ್ಲಾ ಅಧಿವೇಶನದ ಕೆಲವು ಅತ್ಯುಜಲ್ವ ಭಾಗಗಳನ್ನು ವರ್ಣಿಸುವ ಒಂದು ಸ್ಲೈಡ್‌ ಪ್ರದರ್ಶನೆಯನ್ನು ತೋರಿಸುವುದು.

▪ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನೇಮಿತನಾದ ಯಾರಾದರೂ ಸಭಾ ಎಕೌಂಟಿನ ಲೆಕ್ಕಪರೀಕ್ಷೆಯನ್ನು ದಶಂಬರ 1ರೊಳಗೆ ಅಥವಾ ಅನಂತರ ಆದಷ್ಟು ಬೇಗ ಮಾಡಿಮುಗಿಸತಕ್ಕದ್ದು.

▪ ನೇಪಾಳಿ ಭಾಷೆಯಲ್ಲಿ ನಮ್ಮ ರಾಜ್ಯದ ಸೇವೆ ಒಕ್ಟೋಬರ, 1991ರಿಂದ ಪ್ರಕಟವಾಗುವುದು. ದಯವಿಟ್ಟು ನಿಮ್ಮ ಆವಶ್ಯಕತೆಗಳಿಗಾಗಿ ಆರ್ಡರ್‌ ಮಾಡಿರಿ.

▪ ಕನ್ನಡ, ಮಲೆಯಾಳಂ ಮತ್ತು ತಮಿಳಿನಲ್ಲಿ ದಿ ವಾಚ್‌ಟವರ್‌ ಪತ್ರಿಕೆಯು ಜನವರಿ 1992ರಿಂದ ಪಾಕ್ಷಿಕ (ತಿಂಗಳಿಗೆರಡು ಸಾರಿ) ಪತ್ರಿಕೆಯಾಗಿ ಪ್ರಕಟವಾಗಲಿವೆ. ಜನವರಿಯಿಂದ ತಿಂಗಳಿಗೆರಡು ಪತ್ರಿಕೆಗಳ ಹೊರಡುವಿಕೆಯಿಂದಾಗಿ ಸಂಗ್ರಹವು ಇಮ್ಮಡಿಯಾಗುವುದರಿಂದ ಸಭೆಗಳು ತಮ್ಮ ಪ್ರಚಲಿತ ಆರ್ಡರುಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿರುವುದು.

▪ ಅವೇಕ್‌! ಪತ್ರಿಕೆಯು ಜನವರಿ 1992ರಿಂದ ಗುಜರಾಥಿ ಭಾಷೆಯಲ್ಲಿ ಮಾಸ ಪತ್ರಿಕೆಯಾಗಿ ಪ್ರಕಟವಾಗಲಿದೆ. ಇದಕ್ಕಾಗಿ ನಿಮ್ಮ ಆರ್ಡರುಗಳನ್ನು ದಯವಿಟ್ಟು ಕೂಡಲೇ ಕಳುಹಿಸಿರಿ.

▪ ದೊರೆಯುವ ಹೊಸ ಪುಸ್ತಕಗಳು:

ಹಿಂದಿ: ಹೌ ಕ್ಯಾನ್‌ ಬ್ಲಡ್‌ ಸೇವ್‌ ಯುವರ್‌ ಲೈಫ್‌?; ಅವರ್‌ ಪ್ರಾಬೆಲ್ಮ್ಸ್‌—ಹು ವಿಲ್ಲ್‌ ಹೆಲ್ಪ್‌ ಅಸ್‌ ಸಾಲ್ವ್‌ ದೆಮ್‌?; ಕನ್ನಡ: ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?; ಮಲೆಯಾಳಂ: ಅವರ್‌ ಪ್ರಾಬೆಲ್ಮ್ಸ್‌—ಹು ವಿಲ್ಲ್‌ ಹೆಲ್ಪ್‌ ಅಸ್‌ ಸಾಲ್ವ್‌ ದೆಮ್‌?; ತಮಿಳು: ಹೌ ಕ್ಯಾನ್‌ ಬ್ಲಡ್‌ ಸೇವ್‌ ಯುವರ್‌ ಲೈಫ್‌?; ಅವರ್‌ ಪ್ರಾಬೆಲ್ಮ್ಸ್‌—ಹು ವಿಲ್ಲ್‌ ಹೆಲ್ಪ್‌ ಅಸ್‌ ಸಾಲ್ವ್‌ ದೆಮ್‌?

▪ ಪುನಃ ದೊರೆಯುವ ಪ್ರಕಾಶನಗಳು:

ಇಂಗ್ಲಿಷ್‌: ಫ್ರಮ್‌ ಕುರುಕ್ಷೇತ್ರ ಟು ಅರ್ಮಗೆದ್ದೋನ್‌—ಆ್ಯಂಡ್‌ ಯುವರ್‌ ಸರ್ವೈವಲ್‌; ಈಸ್‌ ದೇರ್‌ ಎ ಗಾಡ್‌ ಹು ಕ್ಯಾರ್ಸ್‌? ತಮಿಳು: ಟ್ರೇಕ್ಟ್ಸ್‌: ವಾಟ್‌ ಡು ಜೆಹೋವಾಸ್‌ ವಿಟ್ನೆಸಸ್‌ ಬಿಲಿವ್‌? (ಟಿ-14); ಲೈಫ್‌ ಇನ್‌ ಎ ಪೀಸ್‌ಫುಲ್‌ ನ್ಯೂವರ್ಲ್ಡ್‌ (ಟಿ-15); ವಾಟ್‌ ಹೋಪ್‌ ಫಾರ್‌ ಡೆಡ್‌ ಲವ್ಡ್‌ ವನ್ಸ್‌? (ಟಿ-16)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ