ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಮಾರ್ಚ್‌ ಪು. 2
  • ಮಾರ್ಚ್‌ 7-​13

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾರ್ಚ್‌ 7-​13
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಮಾರ್ಚ್‌ ಪು. 2

ಮಾರ್ಚ್‌ 7-13

ಎಸ್ತೇರಳು 6-10

  • ಗೀತೆ 131 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಎಸ್ತೇರಳು ಯೆಹೋವನ ಮತ್ತು ಆತನ ಜನರ ಪರವಾಗಿ ನಿಸ್ವಾರ್ಥದಿಂದ ಕ್ರಿಯೆಗೈದಳು”: (10 ನಿ.)

    • ಎಸ್ತೇ 8:​3, 4—ಎಸ್ತೇರಳು ಸುರಕ್ಷಿತಳಾಗಿದ್ದರೂ ಬೇರೆಯವರಿಗಾಗಿ ತನ್ನ ಜೀವವನ್ನು ಅಪಾಯಕ್ಕೆ ಒಡ್ಡಿದಳು (ಅನುಕರಿಸಿ ಪು. 164-165, ಪ್ಯಾ. 24-25; w86-E 3/15 25 ¶9)

    • ಎಸ್ತೇ 8:5—ಎಸ್ತೇರಳು ಅಹಷ್ವೇರೋಷನ ಬಳಿ ಜಾಣ್ಮೆಯಿಂದ ವರ್ತಿಸಿದಳು (ಕಾವಲಿನಬುರುಜು 06 3/1 ಪು. 11, ಪ್ಯಾ. 8)

    • ಎಸ್ತೇ 8:17—ಅನೇಕರು ಯೆಹೂದಿ ಮತಾವಲಂಬಿಗಳಾದರು (ಕಾವಲಿನಬುರುಜು 06 3/1 ಪು. 11, ಪ್ಯಾ. 3)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಎಸ್ತೇ 8:​1, 2​​—⁠ಬೆನ್ಯಾಮೀನನು ‘ಕೊಳ್ಳೆಮಾಡಿದ್ದನ್ನು ಸಂಜೆಯಲ್ಲಿ ಹಂಚಿಕೊಳ್ಳುವನು’ ಎಂದು ಯಾಕೋಬನು ಮರಣದ ಸಮಯದಲ್ಲಿ ನುಡಿದ ಪ್ರವಾದನೆ ಹೇಗೆ ನೆರವೇರಿತು? (ಅನುಕರಿಸಿ ಪು. 164, ಚೌಕ; w12-E 1/1 29 ಚೌಕ)

    • ಎಸ್ತೇ 9:​10, 15, 16​​—⁠ಸುಲಿಗೆಮಾಡುವುದಕ್ಕೆ ಅನುಮತಿ ಕೊಡಲ್ಪಟ್ಟರೂ ಯೆಹೂದ್ಯರು ಹಾಗೆ ಮಾಡಲು ನಿರಾಕರಿಸಿದ್ದೇಕೆ? (ಕಾವಲಿನಬುರುಜು 06 3/1 ಪು. 11, ಪ್ಯಾ. 4)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: ಎಸ್ತೇ 8:​1-​9 (4 ನಿಮಿಷದೊಳಗೆ)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. ಎಲ್ಲಾ ಮಾದರಿ ನಿರೂಪಣೆಗಳ ವಿಡಿಯೋ ಹಾಕಿ, ನಂತರ ಮುಖ್ಯಾಂಶಗಳನ್ನು ಚರ್ಚಿಸಿ. “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು​​—⁠ಸ್ವಂತ ನಿರೂಪಣೆ ತಯಾರಿಸಿ” ಎಂಬ ಲೇಖನವನ್ನು ಚರ್ಚಿಸಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 118

  • “ಅತಿಥಿಗಳನ್ನು ಸ್ವಾಗತಿಸಿ”: (15 ನಿ.) ಚರ್ಚೆ. ಕಳೆದ ವರ್ಷ ಕ್ರಿಸ್ತನ ಸ್ಮರಣೆಗೆ ಹಾಜರಾದವರನ್ನು ಸ್ವಾಗತಿಸಿದಾಗ ಸಿಕ್ಕ ಒಳ್ಳೆಯ ಅನುಭವಗಳನ್ನು ಹಂಚಿಕೊಳ್ಳುವಂತೆ ಪ್ರಚಾರಕರನ್ನು ಉತ್ತೇಜಿಸಿ. ಉತ್ತಮ ಅನುಭವವನ್ನು ಪುನರಭಿನಯಿಸಿ.

  • ಸಭಾ ಬೈಬಲ್‌ ಅಧ್ಯಯನ: ಬೈಬಲ್‌ ಕಥೆಗಳು, ಕಥೆ 104 (30 ನಿ.)

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 27 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ