ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಸೆಪ್ಟೆಂಬರ್‌ ಪು. 6
  • ಸೆಪ್ಟೆಂಬರ್‌ 26-ಅಕ್ಟೋಬರ್‌ 2

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೆಪ್ಟೆಂಬರ್‌ 26-ಅಕ್ಟೋಬರ್‌ 2
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಸೆಪ್ಟೆಂಬರ್‌ ಪು. 6

ಸೆಪ್ಟೆಂಬರ್‌ 26-ಅಕ್ಟೋಬರ್‌ 2

ಕೀರ್ತನೆ 142-150

  • ಗೀತೆ 134 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನು ಮಹೋನ್ನತನೂ ಮಹಾಸ್ತುತಿಪಾತ್ರನೂ ಆಗಿದ್ದಾನೆ”: (10 ನಿ.)

    • ಕೀರ್ತ 145:1-9—ಯೆಹೋವನ ಮಹತ್ತು ಅಪಾರ (ಕಾವಲಿನಬುರುಜು 04 1/15 ಪು. 10, ಪ್ಯಾ. 3-4; ಪು. 11, ಪ್ಯಾ. 7-8; ಪು. 14, ಪ್ಯಾ. 20-21; ಪು. 15, ಪ್ಯಾ. 2)

    • ಕೀರ್ತ 145:10-13—ಯೆಹೋವನಿಗೆ ನಿಷ್ಠರಾಗಿರುವವರು ಆತನನ್ನು ಸ್ತುತಿಸುವರು (ಕಾವಲಿನಬುರುಜು 04 1/15 ಪು. 16, ಪ್ಯಾ. 3-6)

    • ಕೀರ್ತ 145:14-16—ಯೆಹೋವನು ತನ್ನ ನಿಷ್ಠಾವಂತರನ್ನು ಬೆಂಬಲಿಸಿ ಅವರ ಅಗತ್ಯಗಳನ್ನು ಪೂರೈಸುತ್ತಾನೆ (ಕಾವಲಿನಬುರುಜು 04 1/15 ಪು. 17-18, ಪ್ಯಾ. 10-14)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಕೀರ್ತ 143:8—ಪ್ರತಿದಿನವೂ ದೇವರಿಗೆ ಮಹಿಮೆ ತರುವ ರೀತಿಯಲ್ಲಿ ಜೀವಿಸಲು ಈ ವಚನ ಹೇಗೆ ಸಹಾಯ ಮಾಡುತ್ತದೆ? (ಕಾವಲಿನಬುರುಜು 10 1/15 ಪು. 21, ಪ್ಯಾ. 1-2)

    • ಕೀರ್ತ 150:6—ಕೀರ್ತನೆ ಪುಸ್ತಕದ ಕೊನೆಯ ವಚನ ಯಾವ ಜವಾಬ್ದಾರಿಯ ಬಗ್ಗೆ ತಿಳಿಸುತ್ತದೆ? (it-2-E 448; ಕಾವಲಿನಬುರುಜು 13 11/15 ಪು. 3, ಪ್ಯಾ. 4; ಕಾವಲಿನಬುರುಜು 11 2/15 ಪು. 15, ಪ್ಯಾ. 13)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?

    • ಈ ವಾರದ ಬೈಬಲ್‌ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಕೀರ್ತ 145:1-21

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) 1ಪೇತ್ರ 5:7—ಸತ್ಯವನ್ನು ಕಲಿಸಿ.

  • ಪುನರ್ಭೇಟಿ: (4 ನಿಮಿಷದೊಳಗೆ) ಕೀರ್ತ 37:9-11—ಸತ್ಯವನ್ನು ಕಲಿಸಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಸಿಹಿಸುದ್ದಿ ಪಾಠ 9, ಪ್ಯಾರ 3—ಕೊಡಲಾದ ಮಾಹಿತಿಯನ್ನು ಅನ್ವಯಿಸಿಕೊಳ್ಳಲು ವಿದ್ಯಾರ್ಥಿಗೆ ಸಹಾಯ ಮಾಡಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 99

  • “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಕೂಟಗಳಿಗೆ ಹಾಜರಾಗುವಂತೆ ಆಸಕ್ತರನ್ನು ಉತ್ತೇಜಿಸಿ”: (15 ನಿ.) ಚರ್ಚೆ. ಸಭಾ ಕೂಟದ ಆಮಂತ್ರಣ ಪತ್ರದ ಒಂದೊಂದು ಪ್ರತಿಯನ್ನು ಎಲ್ಲರಿಗೆ ವಿತರಿಸಿ ಮತ್ತು 2ನೇ ಪುಟವನ್ನು ಚುಟುಕಾಗಿ ಚರ್ಚಿಸಿ. ಪ್ರಚಾರಕನು ಒಬ್ಬ ವ್ಯಕ್ತಿಯನ್ನು ಕೂಟಕ್ಕೆ ಆಮಂತ್ರಿಸುವ ವಿಡಿಯೋವನ್ನು ತೋರಿಸಿ. ಕೊನೆಯಲ್ಲಿ, “ಅಕ್ಟೋಬರ್‌ ತಿಂಗಳಲ್ಲಿ: ಸಭಾ ಕೂಟದ ಆಮಂತ್ರಣ ಪತ್ರ ಕೊಡಿ” ಎಂಬ ಚೌಕವನ್ನು ಚರ್ಚಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 9, ಪ್ಯಾ. 14-24, ಪು. 96⁠ರಲ್ಲಿರುವ ಪುನರವಲೋಕನ ಚೌಕ

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 145 ಮತ್ತು ಪ್ರಾರ್ಥನೆ

    ನೆನಪಿಡಿ: ದಯವಿಟ್ಟು ಪೂರ್ತಿ ಸಂಗೀತವನ್ನು ಒಮ್ಮೆ ಹಾಕಿ, ನಂತರ ಎರಡನೇ ಬಾರಿ ಹಾಕಿ ಸಭೆಯವರೆಲ್ಲರೂ ಹಾಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ