ಅಧ್ಯಯನ ಆವೃತ್ತಿ
ನವೆಂಬರ್ 2023
ಅಧ್ಯಯನ ಲೇಖನಗಳು: ಜನವರಿ 8–ಫೆಬ್ರವರಿ 4, 2024
© 2023 Watch Tower Bible and Tract Society of Pennsylvania
ಈ ಪ್ರಕಾಶನ ಮಾರಾಟಕ್ಕಿಲ್ಲ. ಲೋಕದ ಎಲ್ಲಾ ಕಡೆ ಇರೋ ಜನರಿಗೆ ದೇವರ ಮಾತುಗಳನ್ನ ಕಲಿಸೋಕೆ ಇದನ್ನ ಬಳಸಲಾಗುತ್ತಿದೆ. ಈ ಕೆಲಸ ಮನಸಾರೆ ಕೊಡೋ ಕಾಣಿಕೆಗಳಿಂದ ನಡೀತಾ ಇದೆ. ನೀವೂ ಕಾಣಿಕೆಗಳನ್ನ ಕೊಡೋದಾದ್ರೆ ದಯವಿಟ್ಟು donate.jw.org ನೋಡಿ.
ವಚನಗಳನ್ನ ಪವಿತ್ರ ಬೈಬಲ್ ಹೊಸ ಲೋಕ ಭಾಷಾಂತರದಿಂದ ಹಾಕಲಾಗಿದೆ. ಇದು ಜನ್ರು ಮಾತಾಡೋ ಭಾಷೆಯಲ್ಲಿದೆ. ಬೇರೆ ಭಾಷಾಂತರ ಬಳಸಿದ್ರೆ ಅದನ್ನ ವಚನದ ಪಕ್ಕದಲ್ಲೇ ಕೊಡಲಾಗಿದೆ.
ಮುಖಪುಟ ಚಿತ್ರ:
ಜನ್ರು ಮಾಡಿದ ಪಾಪಗಳನ್ನ ನೋಡಿ ಎಜ್ರನಿಗೆ ಬೇಜಾರಾಗಿದೆ, ಅವನು ಮತ್ತು ಜನ್ರೆಲ್ಲ ಅಳ್ತಿದ್ದಾರೆ. ಆಗ ಶೆಕನ್ಯ ಎಜ್ರನ ಹತ್ರ ಬಂದು “ಇಸ್ರಾಯೇಲ್ಯರಿಗೆ ಇನ್ನೂ ಒಂದು ನಿರೀಕ್ಷೆ ಇದೆ . . . ನಿನ್ನ ಜೊತೆ ನಾವಿದ್ದೀವಿ” ಅಂತ ಧೈರ್ಯ ತುಂಬ್ತಿದ್ದಾನೆ.—ಎಜ್ರ 10:2, 4 (ಅಧ್ಯಯನ ಲೇಖನ 48, ಪ್ಯಾರ 17 ನೋಡಿ)