1
ಎಲೀಮೆಲೆಕನ ಕುಟುಂಬ ಮೋವಾಬಿಗೆ ಹೋದ್ರು (1, 2)
ನೊವೊಮಿ, ಒರ್ಫಾ, ರೂತ್ ಗಂಡಂದಿರನ್ನ ಕಳ್ಕೊಂಡ್ರು (3-6)
ನೊವೊಮಿಗೆ, ಅವಳ ದೇವ್ರಿಗೆ ರೂತಳ ನಿಷ್ಠೆ (7-17)
ರೂತ್ ಜೊತೆ ನೊವೊಮಿ ಬೆತ್ಲೆಹೇಮಿಗೆ ವಾಪಸ್ (18-22)
2
ಬೋವಜನ ಹೊಲದಲ್ಲಿ ರೂತ್ ತೆನೆ ಕೂಡಿಸಿದಳು (1-3)
ರೂತ್ ಮತ್ತು ಬೋವಜನ ಭೇಟಿ (4-16)
ಬೋವಜ ದಯೆ ತೋರಿಸಿದ್ರ ಬಗ್ಗೆ ರೂತ್ ನೊವೊಮಿಗೆ ಹೇಳಿದಳು (17-23)
3
ನೊವೊಮಿ ರೂತ್‌ಗೆ ನೀಡಿದ ಸಲಹೆ (1-4)
ರೂತ್ ಮತ್ತು ಬೋವಜ ಕಣದಲ್ಲಿ (5-15)
ರೂತ್ ನೊವೊಮಿ ಹತ್ರ ವಾಪಸ್ ಬಂದಳು (16-18)
4