1
2
ದಾವೀದ ಯೆಹೂದಕ್ಕೆ ರಾಜನಾದ (1-7)
ಈಷ್ಬೋಶೆತ ಇಸ್ರಾಯೇಲಿನ ಮೇಲೆ ರಾಜನಾದ (8-11)
ದಾವೀದನ, ಸೌಲನ ಮನೆತನದವರ ಮಧ್ಯ ಯುದ್ಧ (12-32)
3
ದಾವೀದನ ಅಧಿಕಾರ ಜಾಸ್ತಿಯಾಗ್ತಾ ಹೋಯ್ತು (1)
ದಾವೀದನ ಗಂಡು ಮಕ್ಕಳು (2-5)
ಅಬ್ನೇರ ದಾವೀದನ ಪಕ್ಷ ಸೇರಿದ (6-21)
ಯೋವಾಬ ಅಬ್ನೇರನನ್ನ ಕೊಂದ (22-30)
ದಾವೀದ ಅಬ್ನೇರನಿಗಾಗಿ ಗೋಳಾಡಿದ (31-39)
4
5
ಇಡೀ ಇಸ್ರಾಯೇಲಿಗೆ ದಾವೀದ ರಾಜನಾದ (1-5)
ಯೆರೂಸಲೇಮನ್ನ ವಶ ಮಾಡ್ಕೊಂಡ (6-16)
ದಾವೀದ ಫಿಲಿಫ್ಟಿಯರನ್ನ ಸೋಲಿಸಿದ (17-25)
6
7
8
9
10
11
ಬತ್ಷೆಬೆ ಜೊತೆ ವ್ಯಭಿಚಾರ (1-13)
ಊರೀಯನನ್ನ ಕೊಲ್ಲೋಕೆ ದಾವೀದ ಮಾಡಿದ ಸಂಚು (14-25)
ಬತ್ಷೆಬೆ ದಾವೀದನ ಹೆಂಡತಿಯಾದಳು (26, 27)
12
ನಾತಾನ ದಾವೀದನನ್ನ ತಿದ್ದಿದ (1-15ಎ)
ಬತ್ಷೆಬೆಯ ಮಗ ತೀರಿಹೋದ (15ಬಿ-23)
ಬತ್ಷೆಬೆಗೆ ಸೊಲೊಮೋನ ಹುಟ್ಟಿದ (24, 25)
ಅಮ್ಮೋನ್ಯರ ಪಟ್ಟಣವಾದ ರಬ್ಬಾವನ್ನ ವಶ ಮಾಡ್ಕೊಂಡ್ರು (26-31)
13
ಅಮ್ನೋನ ತಾಮಾರಳನ್ನ ಕೆಡಿಸಿದ (1-22)
ಅಬ್ಷಾಲೋಮ ಅಮ್ನೋನನನ್ನ ಕೊಂದ (23-33)
ಅಬ್ಷಾಲೋಮ ಗೆಷೂರಿಗೆ ಓಡಿಹೋದ (34-39)
14
ಯೋವಾಬ ಮತ್ತು ತೆಕೋವದ ಸ್ತ್ರೀ (1-17)
ಯೋವಾಬನ ಸಂಚು ದಾವೀದನಿಗೆ ಗೊತ್ತಾಯ್ತು (18-20)
ಅಬ್ಷಾಲೋಮ ವಾಪಸ್ ಬರೋಕೆ ಅನುಮತಿ ಸಿಕ್ತು (21-33)
15
ಅಬ್ಷಾಲೋಮನ ಸಂಚು ಮತ್ತು ದಂಗೆ (1-12)
ದಾವೀದ ಯೆರೂಸಲೇಮಿಗೆ ಓಡಿಹೋದ (13-30)
ಅಹೀತೋಫೆಲ ಅಬ್ಷಾಲೋಮನ ಜೊತೆ ಸೇರಿಕೊಂಡ (31)
ಅಹೀತೋಫೆಲನ ಉಪಾಯ ಕೆಡಿಸೋಕೆ ಹೂಷೈಯನ್ನ ಕಳಿಸಿದ್ದು (32-37)
16
ಚೀಬ ಮೆಫೀಬೋಶೆತನ ಮೇಲೆ ಆರೋಪ ಹಾಕಿದ (1-4)
ಶಿಮ್ಮಿ ದಾವೀದನನ್ನ ಶಪಿಸಿದ (5-14)
ಅಬ್ಷಾಲೋಮ ಹೂಷೈಯನ್ನ ಸ್ವೀಕರಿಸಿದ (15-19)
ಅಹೀತೋಫೆಲನ ಸಲಹೆ (20-23)
17
18
19
ದಾವೀದ ಅಬ್ಷಾಲೋಮನಿಗಾಗಿ ಗೋಳಾಡಿದ (1-4)
ಯೋವಾಬ ದಾವೀದನನ್ನ ತಿದ್ದಿದ (5-8ಎ)
ದಾವೀದ ಯೆರೂಸಲೇಮಿಗೆ ವಾಪಸ್ (8ಬಿ-15)
ಶಿಮ್ಮಿ ಕ್ಷಮೆ ಕೇಳಿದ (16-23)
ಮೆಫೀಬೋಶೆತ ನಿರಪರಾಧಿ ಅಂತ ಸಾಬೀತಾಯ್ತು (24-30)
ಬರ್ಜಿಲೈಯನ್ನ ಗೌರವಿಸಲಾಯ್ತು (31-40)
ಕುಲಗಳ ಮಧ್ಯ ಭಿನ್ನಾಭಿಪ್ರಾಯ (41-43)
20
ಶೆಬನ ದಂಗೆ, ಯೋವಾಬ ಅಮಾಸನನ್ನ ಕೊಂದ (1-13)
ಶೆಬನನ್ನ ಬೆನ್ನಟ್ಟಿದ್ರು, ಅವನ ತಲೆ ಕತ್ತರಿಸಿದ್ದು (14-22)
ದಾವೀದನ ಆಡಳಿತ (23-26)
21
22
23
24
ದಾವೀದ ಜನಗಣತಿ ಮಾಡಿಸಿ ಪಾಪ ಮಾಡಿದ (1-14)
ಅಂಟುರೋಗದಿಂದ 70,000 ಸಾವು (15-17)
ದಾವೀದ ಯಜ್ಞವೇದಿ ಕಟ್ಟಿಸಿದ (18-25)