ಕೀರ್ತನೆ
ಮುಖ್ಯಾಂಶಗಳು
-
ಯೆಹೋವ ನೀತಿವಂತ ನ್ಯಾಯಧೀಶ
“ಯೆಹೋವನೇ, ನನಗೆ ನ್ಯಾಯತೀರಿಸು” (8)
-
ಯೆಹೋವ ಹೆಜ್ಜೆ ತಗೊಳ್ಳೋಕೆ ಎದ್ದೇಳ್ತಾನೆ
ದೇವರ ಮಾತುಗಳು ಶುದ್ಧ (6)
-
ದೇವರ ಅಭಿಷಿಕ್ತ ರಾಜನಿಗೆ ರಕ್ಷಣೆ
ಕೆಲವರು ರಥ, ಕುದುರೆಗಳನ್ನ ನಂಬ್ಕೊಂಡಿದ್ದಾರೆ, ‘ಆದ್ರೆ ನಾವು ಯೆಹೋವನ ಹೆಸ್ರನ್ನ ನಂಬ್ಕೊಂಡಿದ್ದೀವಿ’ (7)
-
ಮಹಿಮೆಯ ರಾಜ ಬಾಗಿಲಿಂದ ಬರ್ತಾನೆ
‘ಭೂಮಿ ಯೆಹೋವನ ಆಸ್ತಿ’ (1)
-
ದೇವರು ಕೀರ್ತನೆಗಾರನ ಪ್ರಾರ್ಥನೆ ಕೇಳಿಸ್ಕೊಂಡ
“ಯೆಹೋವ ನನ್ನ ಬಲ, ನನ್ನ ಗುರಾಣಿ” (7)
-
ಗೋಳಾಟ ಸಂತೋಷವಾಗಿ ಬದಲಾಯ್ತು
ದೇವರ ಕೃಪೆ ಜೀವನಪರ್ಯಂತ ಇರುತ್ತೆ (5)
-
ವಿರೋಧಿಗಳಿಂದ ಬಿಡಿಸೋಕೆ ಸಹಾಯಕ್ಕಾಗಿ ಪ್ರಾರ್ಥನೆ
“ದೇವರು ನನ್ನ ಸಹಾಯಕ” (4)
-
ಭೂಮಿಗೆ ನ್ಯಾಯತೀರಿಸೋ ದೇವರಿದ್ದಾನೆ
ದುಷ್ಟರನ್ನ ಶಿಕ್ಷಿಸುವಂತೆ ಪ್ರಾರ್ಥನೆ (6-8)
-
ದೇವರು ಶತ್ರುಗಳಿಂದ ಕಾಪಾಡೋ ಬಲವಾದ ಕೋಟೆ
“ನಿನ್ನ ಡೇರೆಯಲ್ಲಿ ನಾನು ಅತಿಥಿಯಾಗಿ ಇರ್ತೀನಿ” (4)
-
ರಹಸ್ಯ ಆಕ್ರಮಣಗಳಿಂದ ಪಾರಾಗೋದು
“ದೇವರು ಅವರ ಮೇಲೆ ಬಾಣ ಬಿಡ್ತಾನೆ” (7)
-
ತಕ್ಷಣ ಸಹಾಯ ಮಾಡೋಕೆ ಬಿನ್ನಹ
“ನನ್ನ ಪರವಾಗಿ ಬೇಗ ಹೆಜ್ಜೆ ತಗೊ” (5)
-
ದೇವರು ಸರಿಯಾಗಿ ತೀರ್ಪು ಮಾಡ್ತಾನೆ
ಕೆಟ್ಟವರು ಯೆಹೋವನ ಪಾತ್ರೆಯಿಂದ ಕುಡಿತಾರೆ (8)
-
ಚೀಯೋನ್ ಸತ್ಯ ದೇವರ ಪಟ್ಟಣ
ಚೀಯೋನಲ್ಲಿ ಹುಟ್ಟಿರೋರು (4-6)
-
ಯೆಹೋವ ನಮ್ಮ ರಕ್ಷಕ ಮತ್ತು ನೀತಿಯ ನ್ಯಾಯಾಧೀಶ
ಯೆಹೋವ ಹೇಗೆ ರಕ್ಷಿಸ್ತಾನೆ ಅಂತ ತೋರಿಸಿಕೊಟ್ಟಿದ್ದಾನೆ (2, 3)
-
ಯೆಹೋವನನ್ನ ಹೊಗಳೋಕೆ ಎಲ್ಲ ಜನ್ರಿಗೆ ಕರೆ
ದೇವರ ಶಾಶ್ವತ ಪ್ರೀತಿ ಶ್ರೇಷ್ಠ (2)
-
ದೇವರ ಅಮೂಲ್ಯ ವಾಕ್ಯಕ್ಕೆ ಗಣ್ಯತೆ
“ಯುವಕರು ತಮ್ಮ ನಡತೆನ ಹೇಗೆ ಶುದ್ಧವಾಗಿ ಇಟ್ಕೊಬಹುದು?” (9)
“ನಿನ್ನ ಎಚ್ಚರಿಕೆಗಳು ನನಗೆ ತುಂಬ ಇಷ್ಟ” (24)
“ನಾನು ನಿನ್ನ ನಿಯಮಗಳನ್ನ ಎಷ್ಟು ಪ್ರೀತಿಸ್ತೀನಿ ಅಂತ ನೋಡು!” (97)
“ನನ್ನ ಶಿಕ್ಷಕರಿಗಿಂತ ನನಗೆ ಜಾಸ್ತಿ ತಿಳುವಳಿಕೆ ಇದೆ” (99)
“ನಿನ್ನ ವಾಕ್ಯ ನನ್ನ ಕಾಲಿಗೆ ದೀಪ” (105)
“ಸತ್ಯಾನೇ ನಿನ್ನ ವಾಕ್ಯದ ಜೀವಾಳ” (160)
ದೇವರ ನಿಯಮಗಳನ್ನ ಪ್ರೀತಿಸೋರಿಗೆ ಅಪಾರ ಶಾಂತಿ ಸಿಗುತ್ತೆ (165)
-
ಆಕ್ರಮಣ ಮಾಡಿದ್ರೂ ಸೋಲಿಸೋಕೆ ಆಗಲಿಲ್ಲ
ಚೀಯೋನನ್ನ ದ್ವೇಷಿಸೋರು ಅವಮಾನಪಡ್ತಾರೆ (5)
-
ಎದೆಹಾಲು ಬಿಟ್ಟಿರೋ ಮಗು ತರ ನಾನು ತೃಪ್ತಿಯಿಂದ ಇದ್ದೀನಿ
ದೊಡ್ಡದೊಡ್ಡ ಕೆಲಸಗಳನ್ನ ಮಾಡೋ ಆಸೆ ಇಲ್ಲ (1)
-
ರಾತ್ರಿವೇಳೆ ದೇವರನ್ನ ಸ್ತುತಿಸೋದು
“ನಿಮ್ಮ ಕೈಗಳನ್ನ ಎತ್ತುವಾಗ ಪವಿತ್ರರಾಗಿ ಇರಿ” (2)