ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?
ನೀವೇನು ನೆನಸುತ್ತೀರಿ . . .
ವಿಜ್ಞಾನಿಗಳಿಂದನಾ?
ಧರ್ಮಗುರುಗಳಿಂದನಾ?
ಸೃಷ್ಟಿಕರ್ತನಿಂದನಾ?
ಬೈಬಲ್ ಬರಹಗಾರನೊಬ್ಬ ಸೃಷ್ಟಿಕರ್ತನಲ್ಲಿ ಹೀಗೆ ವಿನಂತಿಸಿದನು:
‘ನನಗೆ ವಿವೇಕವನ್ನು ದಯಪಾಲಿಸು . . . ನಿನ್ನ ವಾಕ್ಯವೇ ಸತ್ಯ.’—ಕೀರ್ತನೆ 119:144, 160, ಸತ್ಯವೇದವು.
ಲಕ್ಷಾಂತರ ಜನರಿಗೆ ಬೈಬಲ್ನಿಂದ ಉತ್ತರ ಸಿಗುತ್ತಿದೆ.
ನಿಮ್ಮ ಪ್ರಶ್ನೆಗಳಿಗೂ ಉತ್ತರ ಬೇಕಾ?
jw.org ವೆಬ್ ಸೈಟ್ಗೆ ಭೇಟಿ ನೀಡಿ.
ಓದಲು ಆನ್ಲೈನ್ನಲ್ಲಿರುವ ವಿಷಯಗಳು
ನೋಡಲು ಬೈಬಲಾಧಾರಿತ ವಿಡಿಯೋಗಳು
ಡೌನ್ಲೋಡ್ ಮಾಡಿಕೊಳ್ಳಲು ಪ್ರಕಾಶನಗಳು
ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆ
ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು
ಇಲ್ಲಿರುವ ಯಾವ ಪ್ರಾಮುಖ್ಯ ಪ್ರಶ್ನೆಗೆ ಉತ್ತರ ತಿಳಿಯಲು ಬಯಸುತ್ತೀರಿ?
ಈ ಪ್ರಶ್ನೆಗಳಿಗೆ ಬೈಬಲಾಧಾರಿತ ಉತ್ತರಗಳು jw.org/kn ವೆಬ್ ಸೈಟ್ನಲ್ಲಿವೆ.
(ಈ ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಕರಪತ್ರಗಳನ್ನು ಓದಲು ಅಥವಾ ಡೌನ್ಲೋಡ್ ಮಾಡಿಕೊಳ್ಳಲು ಪ್ರಕಾಶನಗಳು > ಪುಸ್ತಕಗಳು ಮತ್ತು ಕಿರುಹೊತ್ತಗೆಗಳು ನೋಡಿ)