ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 89
  • ಆಲಿಸಿ, ಪಾಲಿಸಿ, ಖುಷಿಯಾಗಿರಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಲಿಸಿ, ಪಾಲಿಸಿ, ಖುಷಿಯಾಗಿರಿ!
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಆಲಿಸಿ, ಪಾಲಿಸಿ, ಹರಸಲ್ಪಡಿ
    ಯೆಹೋವನಿಗೆ ಹಾಡಿರಿ
  • ಮಾತು ಕೇಳಿ ಆಶೀರ್ವಾದ ಪಡ್ಕೊಳ್ಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಜೀವದ ಹೊಣೆ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಜೀವದ ಹೊಣೆ
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 89

ಗೀತೆ 89

ಆಲಿಸಿ, ಪಾಲಿಸಿ, ಖುಷಿಯಾಗಿರಿ!

(ಲೂಕ 11:28)

  1. 1. ಕ್ರಿಸ್ತನ ಬೋಧನೆ ಕೇಳಲು ಚೆನ್ನ

    ಆ ನೀತಿ ಪಾಠಗಳೆಲ್ಲ ಚಿನ್ನ

    ಪಡೆದರೆ ದೇವ ಮಾರ್ಗದ ಜ್ಞಾನ

    ಸುಮಧುರ ಆಗ ಈ ಜೀವನ

    (ಪಲ್ಲವಿ)

    ಆಲಿಸಿ ಪಾಲಿಸಿರಿ,

    ದೇವರ ನೀತಿಯನ್ನು

    ದೇವ ಆಶೀರ್ವಾದ ಹೊಂದುವಿರಿ

    ಆಲಿಸಿ ಪಾಲಿಸಿರಿ.

  2. 2. ಬಂಡೆ ಮೇಲೆ ಕಟ್ಟಿದಂತ ಮನೆಯ

    ಅಡಿಪಾಯ ದೃಢವಾಗಿರುತ್ತೆ

    ಕ್ರಿಸ್ತನಂತೆ ಇಡುವಾಗ ಹೆಜ್ಜೆಯ;

    ನಮ್ಮ ಬಾಳು ಸ್ಥಿರವಾಗಿರುತ್ತೆ.

    (ಪಲ್ಲವಿ)

    ಆಲಿಸಿ ಪಾಲಿಸಿರಿ,

    ದೇವರ ನೀತಿಯನ್ನು

    ದೇವ ಆಶೀರ್ವಾದ ಹೊಂದುವಿರಿ

    ಆಲಿಸಿ ಪಾಲಿಸಿರಿ.

  3. 3. ನೀರಿನ ಕಾಲುವೆಯ ಬಳಿಯಿರೋ

    ಸುಫಲವಾದ ಮರದಂತೆಯೇ,

    ದೇವರ ಮಾತನ್ನು ಪಾಲಿಸುವಾಗ,

    ಸುಫಲವು ನಮ್ಮ ಜೀವನವು!

    (ಪಲ್ಲವಿ)

    ಆಲಿಸಿ ಪಾಲಿಸಿರಿ,

    ದೇವರ ನೀತಿಯನ್ನು

    ದೇವ ಆಶೀರ್ವಾದ ಹೊಂದುವಿರಿ

    ಆಲಿಸಿ ಪಾಲಿಸಿರಿ.

(ಧರ್ಮೋ. 28:2; ಕೀರ್ತ. 1:3; ಜ್ಞಾನೋ. 10:22; ಮತ್ತಾ. 7:24-27; ಲೂಕ 6:47-49. ಸಹ ನೋಡಿ)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ