ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 96
  • ಯೆಹೋವನ ಅಮೂಲ್ಯ ಗ್ರಂಥ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಅಮೂಲ್ಯ ಗ್ರಂಥ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ದೇವರ ಸ್ವಂತ ಗ್ರಂಥ​—⁠ಒಂದು ನಿಧಿ
    ಯೆಹೋವನಿಗೆ ಹಾಡಿರಿ
  • ನಮ್ಮ ರಕ್ಷಣೆಗಾಗಿ ಯೆಹೋವನ ನಂಬೋಣ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ನಿನ್ನ ವಿಮೋಚನೆಗಾಗಿ ದೇವರನ್ನು ಆಶ್ರಯಿಸು
    ಯೆಹೋವನಿಗೆ ಹಾಡಿರಿ
  • ನಮ್ಮ ಕೂಟವನ್ನು ಹರಸು
    ಯೆಹೋವನಿಗೆ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 96

ಗೀತೆ 96

ಯೆಹೋವನ ಅಮೂಲ್ಯ ಗ್ರಂಥ

(ಜ್ಞಾನೋಕ್ತಿ 2:1)

  1. 1. ಪ್ರೀತಿಯಿಂದ ದೇವ ಯೆಹೋವ ತನ್ನ

    ಜನರನ್ನು ಮಾರ್ಗದರ್ಶಿಸಲು

    ನೀಡಿದನು ಬಹು ಅಮೂಲ್ಯ ಗ್ರಂಥ

    ಜ್ಞಾನ, ವಿವೇಕ ತುಂಬಿದ ಗ್ರಂಥ

    ಬಳಲಿ ಬೆಂದ ಹೃದಯಕ್ಕೆ ಶಾಂತಿ,

    ಸೋತು ನೊಂದ ಜೀವಕ್ಕೆ ಸಾಂತ್ವನ,

    ನೀಡುತ್ತದೆ ಈ ದೈವಿಕ ಭಂಡಾರ

    ಅದುವೇ ಬೈಬಲ್‌ ಪವಿತ್ರ ಬೈಬಲ್‌

  2. 2. ಏದೆನಿನ ಸುಂದರ ತೋಟ ಅಂದು,

    ಮಾನವನಿಂದ ನಾಶವಾಯಿತು.

    ಸಾವಿನ ಸಾಲವನ್ನು ಹೊತ್ತ ಭೂಮಿ,

    ಪಾಪದಿ ತುಂಬಿ ಕೆಟ್ಟುಹೋಯಿತು

    ದೇವರಿಗಾದ ಅನ್ಯಾಯದ ಬಗ್ಗೆ

    ಮರೆ ಇಲ್ಲದೆ ಹೇಳಿತು ಬೈಬಲ್‌

    ಮತ್ತೆಲ್ಲವನ್ನು ಹೊಸದಾಗಿ ಮಾಡೋ,

    ದೇವರ ಭಾಷೆ ಹೇಳಿತು ಬೈಬಲ್‌.

  3. 3. “ನೂತನ ಲೋಕ ತರುವುದು ಶಾಂತಿ”,

    ಎನ್ನುತ ಸಾರೋಣ ಸಂದೇಶವ.

    ಭರವಸೆ ಇಲ್ಲದ ಜನಕ್ಕೀಗ

    ತುಂಬೋಣ ನಿರೀಕ್ಷೆಯ ಸಾರುತ್ತಾ.

    ಇತಿಹಾಸ ವಿಜ್ಞಾನ ತುಂಬಿದಂತ

    ಬೇರೆಲ್ಲ ಸಾಹಿತ್ಯಕ್ಕೂ ಮಿಗಿಲು.

    ಮಕ್ಕಳಿಗೆ ಅಪ್ಪ ಬರೆದ ಪತ್ರ

    ನಾವೋದುವಂತೆ ಆಸೆ ಪಡುವ.

(2 ತಿಮೊ. 3:16; 2 ಪೇತ್ರ 1:21 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ