ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 130
  • ಕ್ಷಮಿಸುತ್ತಾ ಇರೋಣ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕ್ಷಮಿಸುತ್ತಾ ಇರೋಣ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಕ್ಷಮಿಸುವವರಾಗಿರಿ
    ಯೆಹೋವನಿಗೆ ಹಾಡಿರಿ
  • ‘ಒಬ್ಬರಿಗೊಬ್ಬರು ಉದಾರವಾಗಿ ಕ್ಷಮಿಸುತ್ತಾ ಇರ್ರಿ’
    ಕಾವಲಿನಬುರುಜು—1997
  • ನಿಮ್ಮ ಹೃದಯಾಂತರಾಳದಿಂದ ಕ್ಷಮಿಸಿರಿ
    ಕಾವಲಿನಬುರುಜು—1999
  • ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 130

ಗೀತೆ 130

ಕ್ಷಮಿಸುತ್ತಾ ಇರೋಣ

(ಕೀರ್ತನೆ 86:5)

  1. 1. ಪ್ರೀತಿಯಿಂದ ದೇವ

    ಮಮಕಾರವ ತೋರಿ

    ಮಗನನ್ನೇ ತ್ಯಾಗ ಮಾಡಿ

    ಕ್ಷಮೆ ನೀಡಿದ ನೋಡಿ;

    ಇಂದೆ ತೋರಿ ಪಶ್ಚಾತ್ತಾಪ

    ಅನುಕಂಪ ಬೇಡೋಣ;

    ಕ್ರಿಸ್ತ ಯೇಸು ನಾಮದಲ್ಲಿ

    ಕ್ಷಮೆಯ ಯಾಚಿಸೋಣ.

  2. 2. ದೇವರ ಪ್ರೀತಿಯ

    ಪ್ರತಿಬಿಂಬಿಸಿ ನಾವು

    ತೊರೆಯೋಣ ಕೋಪ ತಾಪ

    ಮರೆತು ಮನಸ್ತಾಪ;

    ಪಡೆಯುವೆವು ನಾವಾಗ

    ದೇವರ ಕ್ಷಮೆ ಬೇಗ,

    ನಮ್ಮ ಬಾಳಿನಲ್ಲಿ ಆಗ

    ಚಿರಕಾಲ ಆನಂದ!

  3. 3. ತೋರಿಸೋಣ ನಾವು

    ಕರುಣೆ ದಯೆ ಇಂದು,

    ಹಗೆಯನ್ನು ದೂರ ಮಾಡೋ

    ನಿಜ ಪ್ರೀತಿಯ ಎಂದೂ;

    ನಮ್ಮ ದೇವರಂತೆ ನಾವು

    ಮರೆತು ಕಹಿ ನೋವು

    ಕ್ಷಮಿಸೋಣ ಪೂರ್ಣವಾಗಿ,

    ಮನಸಾರೆ ಒಂದಾಗಿ!

(ಮತ್ತಾ. 6:12; ಎಫೆ. 4:32; ಕೊಲೊ. 3:13 ಸಹ ನೋಡಿ)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ