ಯೆಹೋವ ದೇವರ ಮನಸ್ಸನ್ನು ಸಂತೋಷಪಡಿಸಿ!
ಬೆಳಿಗ್ಗೆ
9:30 ಸಂಗೀತ
9:40 ಗೀತೆ ಸಂ. 34 ಮತ್ತು ಪ್ರಾರ್ಥನೆ
9:50 ಯೆಹೋವ ದೇವರ ಮನಸ್ಸನ್ನು ಸಂತೋಷಪಡಿಸಿ!
10:05 ಭಾಷಣಮಾಲೆ: ಯೆಹೋವ ದೇವರ ಸೊಗಸಾದ ಗುಣಗಳನ್ನು ತೋರಿಸೋಣ
• ನ್ಯಾಯ
• ಶಕ್ತಿ
• ವಿವೇಕ
• ಪ್ರೀತಿ
11:05 ಗೀತೆ ಸಂ. 140 ಮತ್ತು ಪ್ರಕಟಣೆಗಳು
11:15 “ಬಹಳ ಫಲವನ್ನು ಕೊಡುತ್ತಾ” ದೇವರನ್ನು ಮಹಿಮೆಪಡಿಸಿ
11:30 ಸಮರ್ಪಣೆಯ ಭಾಷಣ
12:00 ಗೀತೆ ಸಂ. 11
ಮಧ್ಯಾಹ್ನ
1:10 ಸಂಗೀತ
1:20 ಗೀತೆ ಸಂ. 106 ಮತ್ತು ಪ್ರಾರ್ಥನೆ
1:30 ಸಾರ್ವಜನಿಕ ಭಾಷಣ: ದೇವರನ್ನು ಖುಷಿಪಡಿಸೋಕೆ ಏನು ಮಾಡಬೇಕು?
2:00 ಸಂಕ್ಷಿಪ್ತ ಕಾವಲಿನಬುರುಜು ಅಧ್ಯಯನ
2:30 ಗೀತೆ ಸಂ. 70 ಮತ್ತು ಪ್ರಕಟಣೆಗಳು
2:40 ಭಾಷಣಮಾಲೆ: ಯೆಹೋವನನ್ನು ಸಂತೋಷಪಡಿಸಿ . . .
• ವೈಯಕ್ತಿಕ ಜೀವನದಲ್ಲಿ
• ಕುಟುಂಬದಲ್ಲಿ
• ಸಭೆಯಲ್ಲಿ
• ಸಮಾಜದಲ್ಲಿ
3:40 “ಯೆಹೋವನ ಆನಂದವೇ ನಿಮ್ಮ ಆಶ್ರಯ”
4:15 ಗೀತೆ ಸಂ. 74 ಮತ್ತು ಪ್ರಾರ್ಥನೆ