ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp17 ನಂ. 2 ಪು. 16
  • ಬೈಬಲ್‌ಏನು ಹೇಳುತ್ತದೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೈಬಲ್‌ಏನು ಹೇಳುತ್ತದೆ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2017
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಚಿಂತೆ ನಿಭಾಯಿಸಲು ಬೈಬಲ್‌ ಸಹಾಯ ಮಾಡುತ್ತದಾ?
  • ಚಿಂತೆಯೇ ಇಲ್ಲದ ಕಾಲ ಬರುತ್ತದಾ?
  • ನಿಮ್ಮ ಎಲ್ಲ ವ್ಯಾಕುಲತೆಯನ್ನು ಯೆಹೋವನ ಮೇಲೆ ಹಾಕಿರಿ
    ಕಾವಲಿನಬುರುಜು—1994
  • ‘ಚಿಂತೆ ಮಾಡಬೇಡಿ, ಯೆಹೋವನಿದ್ದಾನೆ!’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಚಿಂತೆ
    ಎಚ್ಚರ!—2016
  • ಪುರುಷರ ಚಿಂತೆಗೆ ಬೈಬಲಿನ ಮದ್ದು
    ಇತರ ವಿಷಯಗಳು
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2017
wp17 ನಂ. 2 ಪು. 16
ಪರದೈಸಿನಲ್ಲಿ ಒಂದು ಕುಟುಂಬ

ದೇವರ ರಾಜ್ಯದಲ್ಲಿ ಜನರು ‘ಬಹಳ ಸಮಾಧಾನದಿಂದ ಜೀವಿಸುವರು.’—ಕೀರ್ತನೆ 37:11

ಬೈಬಲ್‌ ಏನು ಹೇಳುತ್ತದೆ?

ಚಿಂತೆ ನಿಭಾಯಿಸಲು ಬೈಬಲ್‌ ಸಹಾಯ ಮಾಡುತ್ತದಾ?

ನೀವೇನು ಹೇಳುತ್ತೀರಿ?

  • ಹೌದು

  • ಇಲ್ಲ

  • ಇರಬಹುದೇನೋ

ಬೈಬಲ್‌ ಏನನ್ನುತ್ತದೆ

“ನಿಮ್ಮ ಚಿಂತೆಯನ್ನೆಲ್ಲಾ ಆತನ [ದೇವರ] ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:7) ಚಿಂತೆಗಳಿಂದ ಮುಕ್ತಿ ಪಡೆಯಲು ದೇವರು ಸಹಾಯ ಮಾಡುತ್ತಾನೆಂದು ಬೈಬಲ್‌ ಮಾತು ಕೊಡುತ್ತದೆ.

ಬೈಬಲಿನಿಂದ ಇನ್ನೂ ಏನನ್ನು ಕಲಿಯಬಹುದು?

  • ಪ್ರಾರ್ಥನೆಯಿಂದ “ದೇವಶಾಂತಿಯನ್ನು” ಪಡೆಯಬಹುದು. ಇದು ಚಿಂತೆಯನ್ನು ಹೊಡೆದೋಡಿಸುತ್ತದೆ.—ಫಿಲಿಪ್ಪಿ 4:6, 7.

  • ಜೊತೆಗೆ, ದೇವರ ವಾಕ್ಯವನ್ನು ಪ್ರತಿದಿನ ಓದುವುದರಿಂದ ಜೀವನದ ಒತ್ತಡವನ್ನು ನಿಭಾಯಿಸಬಹುದು.—ಮತ್ತಾಯ 11:28-30.

ಚಿಂತೆಯೇ ಇಲ್ಲದ ಕಾಲ ಬರುತ್ತದಾ?

ಅನೇಕರ ನಂಬಿಕೆ . . . ಮನುಷ್ಯ ಅಂದಮೇಲೆ ಚಿಂತೆ ಒತ್ತಡ ಇದ್ದಿದ್ದೇ ಅಂತ ಕೆಲವರು ನಂಬಿದರೆ, ಇನ್ನು ಕೆಲವರು ಸತ್ತ ಮೇಲೆನೇ ಇದರಿಂದ ಬಿಡುಗಡೆ ಸಿಗೋದು ಅಂತಾರೆ. ನೀವೇನು ನೆನಸುತ್ತೀರಿ?

ಬೈಬಲ್‌ ಏನನ್ನುತ್ತದೆ

ಚಿಂತೆಗೆ ಕಾರಣವಾಗಿರುವ ಎಲ್ಲವನ್ನೂ ದೇವರು ತೆಗೆದುಹಾಕುತ್ತಾನೆ. ಅದಕ್ಕೇ, “ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ” ಎಂದು ಆತನು ಹೇಳಿದ್ದಾನೆ.—ಪ್ರಕಟನೆ 21:4.

ಬೈಬಲಿನಿಂದ ಇನ್ನೂ ಏನನ್ನು ಕಲಿಯಬಹುದು?

  • ದೇವರ ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಜೀವಿಸುತ್ತಾರೆ.—ಯೆಶಾಯ 32:18.

  • ಚಿಂತೆ ಮತ್ತು ಒತ್ತಡದ ಜ್ಞಾಪಕವೇ ಇರುವುದಿಲ್ಲ.—ಯೆಶಾಯ 65:17.

ಹೆಚ್ಚಿನ ಮಾಹಿತಿಗಾಗಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 3ನ್ನು ನೋಡಿ, ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ

www.pr418.comನಲ್ಲೂ ಲಭ್ಯ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ