ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/90 ಪು. 6
  • ದೇವಪ್ರಭುತ್ವ ವಾರ್ತೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವಪ್ರಭುತ್ವ ವಾರ್ತೆಗಳು
  • 1990 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ದೇವಪ್ರಭುತ್ವ ವಾರ್ತೆಗಳು
    1991 ನಮ್ಮ ರಾಜ್ಯದ ಸೇವೆ
1990 ನಮ್ಮ ರಾಜ್ಯದ ಸೇವೆ
km 1/90 ಪು. 6

ದೇವಪ್ರಭುತ್ವ ವಾರ್ತೆಗಳು

◆ ಬೊಲೀವಿಯವು ಜೂಲೈಯಲ್ಲಿ ಹೊಸ ಉನ್ನತ ಸಂಖ್ಯೆಯಾದ 6701 ಪ್ರಚಾರಕರ ವರದಿಮಾಡಿದೆ. ಚಳಿಗಾಲದ ಶೀತ ಹವೆಯ ನಡುವೆಯೂ ಸಭಾ ಪ್ರಚಾರಕರು ಸೇವೆಯಲ್ಲಿ ಸರಾಸರಿ 14.2 ತಾಸುಗಳನ್ನು ಹಾಕಿದ್ದಾರೆ.

◆ ಕೋಟ್‌ ಡಿವೈರ್‌ ಜುಲೈಯಲ್ಲಿ 3070 ಪ್ರಚಾರಕರ ಹೊಸ ಉನ್ನತ ಸಂಖೈಯನ್ನು ವರದಿ ಮಾಡಿದೆ. 717 ಪ್ರಚಾರಕರು ಪಯನೀಯರ ಸೇವೆ ಮಾಡಿದರು, ಇದು ಪ್ರಚಾರಕರ 23 ಶೇಕಡಾ. ಬೈಬಲಭ್ಯಾಸಗಳಲ್ಲಿ 51 ಶೇಕಡಾವನ್ನು ಪಯನೀಯರರು ನಡಿಸುತ್ತಿದ್ದಾರೆ.

◆ ಯೂಕ್ವಡೋರ್‌ ಒಳ್ಳೇ ವೃದ್ಧಿಯನ್ನು ಕಾಣುತ್ತಾ ಇದೆ. ಜುಲೈಯಲ್ಲಿ 15201 ಪ್ರಚಾರಕರ ಹೊಸ ಉಚ್ಚಾಂಕವು ಕಳೆದ ವರ್ಷದ ಸರಾಸರಿಗಿಂತ 20 ಶೇಕಡಾ ಹೆಚ್ಚು. ಒಂದು ವರ್ಷದ ಹಿಂದೆ ಅದೇ ತಿಂಗಳಲ್ಲಿ ಸಹಾಯಕ ಪಯನೀಯರರು 66 ಶೇಕಡಾ ಹೆಚ್ಚಾಗಿದ್ದಾರೆ.

◆ ಫ್ರೆಂಚ್‌ ಗಿಯಾನದ ಜಿಲ್ಲಾ ಸಮ್ಮೇಳನಕ್ಕೆ 1425 ಹಾಜರಿ ಮತ್ತು 28 ಸ್ನಾನಗಳು ನಡೆದವು. 570 ಪ್ರಚಾರಕರ ಉಚ್ಚಾಂಕವು ಅವರಿಗೆ ಸಿಕ್ಕಿತು.

◆ ಗಾಡ್ವೆಲಾಪ್‌ ಜಿಲ್ಲಾ ಸಮ್ಮೇಲನ 12339 ಹಾಜರಿಯನ್ನು ಮತ್ತು 308 ದೀಕ್ಷಾಸ್ನಾನವನ್ನು ವರದಿಮಾಡಿದೆ. ಅವರ ಉಚ್ಚಾಂಕವಾದ 5980 ಪ್ರಚಾರಕರಿಗೆ ಹೋಲಿಸುವಲ್ಲಿ ಇದು ಅತ್ಯುತ್ತಮ.

◆ ನ್ಯೂಜಿಲೇಂಡ್‌ ಜುಲೈಯಲ್ಲಿ ಹೊಸ ಉಚ್ಚಾಂಕವಾದ 11007 ಪ್ರಚಾರಕರೊಂದಿಗೆ 10 ಶೇಕಡಾ ವೃದ್ಧಿಯನ್ನು ವರದಿಸಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ