ದೇವಪ್ರಭುತ್ವ ವಾರ್ತೆಗಳು
◆ ಮಾರ್ಟಿನಿಕ್ ಮಾರ್ಚ್ ತಿಂಗಳಲ್ಲಿ 2,884 ಪ್ರಚಾರಕರ ಹೊಸ ಉನ್ನತ ಸಂಖ್ಯೆಯನ್ನು ಪಡೆಯಿತು.
◆ ಮೈಯನ್‌ಮಾರ್ ಮಾರ್ಚ್ ತಿಂಗಳಲ್ಲಿ 1,667 ಪ್ರಚಾರಕರ ಹೊಸ ಉನ್ನತ ಸಂಖ್ಯೆಯನ್ನು ಪಡೆಯಿತು. ಇದು ಕಳೆದ ವರ್ಷದ ಸರಾಸರಿಗಿಂತ 7 ಸೇಕಡಾ ವೃದ್ಧಿ.
◆ ಟ್ರಿನಿದಾದ್ ಮಾರ್ಚ್ ತಿಂಗಳಲ್ಲಿ 5,685 ಪ್ರಚಾರಕರ ಹೊಸ ಉನ್ನತ ಸಂಖ್ಯೆಯನ್ನು ಪಡೆಯಿತು, ಇದು ಅವರ ಮೂರನೇ ಅನುಕ್ರಮ ಉಚ್ಛಾಂಕವು.