ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp20 ನಂ. 2 ಪು. 16
  • ದೇವರ ಸರ್ಕಾರ—ಏನದು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ಸರ್ಕಾರ—ಏನದು?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
  • ಅನುರೂಪ ಮಾಹಿತಿ
  • ದೇವರ ಸರ್ಕಾರದ ಬಗ್ಗೆ ಸತ್ಯ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
  • ಬೈಬಲ್‌ ಏನು ಹೇಳುತ್ತದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2016
  • ಯೇಸು ದೇವರ ರಾಜ್ಯದ ಕುರಿತು ಏನು ಕಲಿಸಿದನು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • “ನಿನ್ನ ರಾಜ್ಯವು [ಸರ್ಕಾರ] ಬರಲಿ”—ಇದು ಲಕ್ಷಾಂತರ ಜನರ ಪ್ರಾರ್ಥನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
wp20 ನಂ. 2 ಪು. 16

ದೇವರ ಸರ್ಕಾರ—ಏನದು?

ಒಂದು ಸರ್ಕಾರಿ ಕಟ್ಟಡದ ಹತ್ರ ಬೆಂಚ್‌ ಮೇಲೆ ಕೂತಿರುವ ಒಬ್ಬ ವ್ಯಕ್ತಿ ಬೈಬಲ್‌ ಓದುತ್ತಿದ್ದಾನೆ.

ದೇವರ ಸರ್ಕಾರ ಬರಲಿ ಅಂತ ತುಂಬ ಜನ ಪ್ರಾರ್ಥಿಸುತ್ತಾರೆ. ಆದರೆ ಈ ದೇವರ ಸರ್ಕಾರ ಅಂದ್ರೆ ಏನು? ಅದು ಏನೆಲ್ಲಾ ಮಾಡುತ್ತೆ?

ಇದರ ಬಗ್ಗೆ ಬೈಬಲ್‌ನಲ್ಲಿ ಏನಿದೆ ಅಂತ ನೋಡಿ:

  • ದೇವರ ಸರ್ಕಾರ ಅಂದ್ರೆ ಏನು?

    ಇದು ಸ್ವರ್ಗದಿಂದ ಭೂಮಿಯನ್ನು ಆಳುತ್ತೆ ಮತ್ತು ಇದಕ್ಕೆ ಯೇಸು ಕ್ರಿಸ್ತನೇ ನಾಯಕ.—ಯೆಶಾಯ 9:6, 7; ಮತ್ತಾಯ 5:3; ಲೂಕ 1:31-33.

  • ದೇವರ ಸರ್ಕಾರ ಏನೆಲ್ಲಾ ಮಾಡುತ್ತೆ?

    ಭೂಮಿಯಲ್ಲಿರುವ ಎಲ್ಲಾ ಕೆಟ್ಟ ವಿಷಯಗಳನ್ನು ತೆಗೆದು ಹಾಕುತ್ತೆ ಮತ್ತು ಜನರು ಯಾವಾಗಲೂ ಶಾಂತಿ ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುತ್ತೆ.—ದಾನಿಯೇಲ 2:44; ಮತ್ತಾಯ 6:10.

  • ಮೊದಲು ರಾಜ್ಯವನ್ನು ಹುಡುಕಿ ಅಂದ್ರೆ ಅರ್ಥ ಏನು?

    ಇದರ ಅರ್ಥ ದೇವರ ಸರ್ಕಾರ ಮಾತ್ರ ಭೂಮಿಯಲ್ಲಿ ದೇವರ ಇಷ್ಟನಾ ಈಡೇರಿಸುತ್ತೆ ಅಂತ ನಂಬಿ ಅದಕ್ಕೆ ಪೂರ್ಣ ಬೆಂಬಲ ನೀಡುವುದೇ ಆಗಿದೆ.—ಮತ್ತಾಯ 6:33; 13:44.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ