ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಏಪ್ರಿಲ್‌ ಪು. 1
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು? (T-37 ಕರಪತ್ರ)
  • ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು? (T-37 -ಪುಟ 2)
  • ದೇವರ ಮಾತನ್ನು ಆಲಿಸಿ
  • ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಏಪ್ರಿಲ್‌ ಪು. 1
2014⁠ರಲ್ಲಿ ಅಮೆರಿಕದ ನ್ಯೂ ಜರ್ಸಿ ಪಟ್ಟಣದಲ್ಲಿ ನಡೆದ ಯೆಹೋವನ ಸಾಕ್ಷಿಗಳ ಅಂತರಾಷ್ಟಿಯ ಅಧಿವೇಶನಕ್ಕೆ ಹಾಜರಾದವರು

ಅಮೆರಿಕದ ನ್ಯೂ ಜರ್ಸಿ ಪಟ್ಟಣದಲ್ಲಿ ನಡೆದ ಅಂತರಾಷ್ಟ್ರೀಯ ಅಧಿವೇಶನದಲ್ಲಿ ನಮ್ಮ ಸಹೋದರ ಸಹೋದರಿಯರು

ಮಾದರಿ ನಿರೂಪಣೆಗಳು

ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು? (T-37 ಕರಪತ್ರ)

T-37 ಕರಪತ್ರ | ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?

ಪ್ರಶ್ನೆ: ಜೀವನಕ್ಕೊಂದು ಅರ್ಥವಿದೆಯಾ, ದೇವರೇಕೆ ಕಷ್ಟಗಳನ್ನು ನೋಡಿ ಸುಮ್ಮನಿದ್ದಾನೆ, ಸತ್ತ ಮೇಲೆ ಏನಾಗುತ್ತೆ ಎಂದು ನೀವು ಯಾವತ್ತಾದರೂ ಯೋಚಿಸಿದ್ದೀರಾ? ಈ ಪ್ರಶ್ನೆಗಳಿಗೆ ಉತ್ತರ ಎಲ್ಲಿ ಸಿಗಬಹುದು? [ಆಸಕ್ತಿ ತೋರಿಸಿದರೆ ಸಂಭಾಷಣೆ ಮುಂದುವರಿಸಿ.]

ಕರಪತ್ರ ಕೊಡುವಾಗ ಹೀಗೆ ಹೇಳಿ: jw.org ವೆಬ್‌ಸೈಟ್‌ನಲ್ಲಿ ಇಂಥ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಈ ಕರಪತ್ರ ಸಹಾಯಮಾಡುತ್ತದೆ.

ವಚನ: ಕೀರ್ತ 119: 144, 160

ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು? (T-37 -ಪುಟ 2)

ಪ್ರಶ್ನೆ: ಕುಟುಂಬಸ್ಥರಿಗೆ, ಯುವಕರಿಗೆ, ಮಕ್ಕಳಿಗೆ ಪ್ರಯೋಜನವಾಗುವ ವಿಷಯಗಳನ್ನು ಸುಲಭವಾಗಿ ತಿಳಿಯೋದು ಹೇಗೆ ಅಂತ ಹೇಳುತ್ತಿದ್ದೇವೆ. [ಆಸಕ್ತಿ ತೋರಿಸಿದರೆ ಕರಪತ್ರ ಕೊಡಿ.]

ಕರಪತ್ರ ಕೊಡುವಾಗ ಹೀಗೆ ಹೇಳಿ: [ಕರಪತ್ರದ 2⁠ನೇ ಪುಟ ತೋರಿಸಿ.] jw.org ವೆಬ್‌ಸೈಟ್‌ನಲ್ಲಿ ಲೇಖನ ಮತ್ತು ವಿಡಿಯೋಗಳ ಮೂಲಕ ಪ್ರಯೋಜನವಾಗುವ ಅನೇಕ ವಿಷಯಗಳನ್ನು ತಿಳಿದುಕೊಳ್ಳಬಹುದು.

ವಚನ: ಕೀರ್ತ 119:105

ದೇವರ ಮಾತನ್ನು ಆಲಿಸಿ

ದೇವರ ಮಾತನ್ನು ಆಲಿಸಿ

ಪ್ರಶ್ನೆ: ಜನ ತಮ್ಮ ಆರೋಗ್ಯದ ಬಗ್ಗೆ ತುಂಬ ಯೋಚನೆ ಮಾಡುತ್ತಾರೆ. ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ಶಾಶ್ವತವಾಗಿ ಸರಿ ಮಾಡುತ್ತೇನೆಂದು ದೇವರು ಮಾತು ಕೊಟ್ಟಿದ್ದಾನೆ. ಅದನ್ನು ತಿಳಿದುಕೊಳ್ಳಲು ಇಷ್ಟ ಇದೆಯಾ? [ಒಪ್ಪಿದರೆ ವಚನ ಓದಿ.]

ವಚನ: ಪ್ರಕ 21:3, 4

ಕಿರುಹೊತ್ತಗೆ ಕೊಡುವಾಗ ಹೀಗೆ ಹೇಳಿ: ದೇವರು ಕೊಟ್ಟ ಮಾತುಗಳನ್ನು ತಿಳಿಯಲು ಈ ಕಿರುಹೊತ್ತಗೆ ಸಹಾಯಮಾಡುತ್ತೆ. [ಪುಟ 22, 23.]

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ