ಬೈಬಲಿನಲ್ಲಿರುವ ರತ್ನಗಳು | ದಾನಿಯೇಲ 10-12
ಯೆಹೋವನು ರಾಜರ ಭವಿಷ್ಯವನ್ನು ಮುಂತಿಳಿಸಿದನು
ಪಾರಸಿಯ ರಾಜ್ಯದಲ್ಲಿ ನಾಲ್ಕು ರಾಜರು ಏಳುವರು. ನಾಲ್ಕನೆಯವನು ‘ಗ್ರೀಕ್ ರಾಜ್ಯಕ್ಕೆ ವಿರುದ್ಧವಾಗಿ ತನ್ನ ಬಲವನ್ನೆಲ್ಲಾ ಎಬ್ಬಿಸುವನು.’
ಮಾಹಾ ಕೋರೆಷ
ಕ್ಯಾಂಬಿಸಸ್ II
ದಾರ್ಯಾವೆಷ I
ಸರ್‌ಕ್ಸೀಸ್ I (ಇವನೇ ಎಸ್ತೇರಳನ್ನು ಮದುವೆಯಾದ ರಾಜನಾದ ಅಹಷ್ವೇರೋಷನು ಎಂದು ಭಾವಿಸಲಾಗುತ್ತದೆ)
ಗ್ರೀಸ್‌ನ ಶಕ್ತಿಶಾಲಿಯಾದ ರಾಜನು ಎದ್ದು ವಿಸ್ತಾರವಾದ ಸಾಮ್ರಾಜ್ಯವನ್ನು ಆಳುವನು.
ಮಹಾ ಅಲೆಕ್ಸಾಂಡರ್
ಗ್ರೀಕ್ ಸಾಮ್ರಾಜ್ಯವು ವಿಭಾಗವಾಗಿ ಅಲೆಕ್ಸಾಂಡರನ ನಾಲ್ಕು ಜನ ಸೇನಾಧಿಪತಿಗಳ ಪಾಲಾಗುವುದು.
ಕಸಾಂಡರ್
ಲೈಸಿಮೆಕಸ್
ಸೆಲ್ಯೂಕಸ್ I
ಟಾಲೆಮಿ I