ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಅಕ್ಟೋಬರ್‌ ಪು. 2
  • ಯೇಸು ತನ್ನ ಕುರಿಗಳ ಆರೈಕೆ ಮಾಡುತ್ತಾನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೇಸು ತನ್ನ ಕುರಿಗಳ ಆರೈಕೆ ಮಾಡುತ್ತಾನೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • ಯಾರು ನಮಗೆ ಸಾಂತ್ವನ ಕೊಡುತ್ತಾರೆ?
    ಮಹಾ ಬೋಧಕನಿಂದ ಕಲಿಯೋಣ
  • ‘ಕಳೆದುಹೋದ ಕುರಿಯನ್ನು ನಾನೇ ಹುಡುಕುವೆನು’
    ಮರಳಿ ಬನ್ನಿ ಯೆಹೋವನ ಬಳಿ
  • ದೇಶವನ್ನು ಸಂದರ್ಶಿಸಿರಿ, ಕುರಿಗಳನ್ನು ಸಂದರ್ಶಿಸಿರಿ!
    ಕಾವಲಿನಬುರುಜು—1992
  • ಯೆಹೋವನು ನಮ್ಮ ಕುರುಬನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಅಕ್ಟೋಬರ್‌ ಪು. 2

ಬೈಬಲಿನಲ್ಲಿರುವ ರತ್ನಗಳು | ಯೋಹಾನ 9-10

ಯೇಸು ತನ್ನ ಕುರಿಗಳ ಆರೈಕೆ ಮಾಡುತ್ತಾನೆ

10:1-5, 11, 14, 16

ಕುರಿ ಮತ್ತು ಕುರುಬನಿಗಿರುವ ಸಂಬಂಧವು ತಿಳುವಳಿಕೆ ಮತ್ತು ಭರವಸೆಯ ಮೇಲೆ ಆಧರಿಸಿದೆ. ಒಳ್ಳೇ ಕುರುಬನಾಗಿ ಯೇಸು ತನ್ನ ಕುರಿಗಳ ಅಗತ್ಯ, ಬಲ ಮತ್ತು ಬಲಹೀನತೆಗಳನ್ನು ತಿಳಿದಿದ್ದಾನೆ. ಕುರಿಗಳು ಕುರುಬನನ್ನು ಚೆನ್ನಾಗಿ ತಿಳಿದಿರುವುದರಿಂದ ಅವನನ್ನು ಭರವಸೆಯಿಂದ ಹಿಂಬಾಲಿಸುತ್ತವೆ.

ಯೇಸು ಈ ಕೆಳಗಿನ ವಿಷಯಗಳಲ್ಲಿ ಹೇಗೆ ಒಳ್ಳೆಯ ಕುರುಬ ಆಗಿದ್ದಾನೆ?

  • ತನ್ನ ಕುರಿಗಳನ್ನು ಒಟ್ಟುಗೂಡಿಸುವುದರಲ್ಲಿ

  • ಅವುಗಳನ್ನು ಮಾರ್ಗದರ್ಶಿಸುವುದರಲ್ಲಿ

  • ಅವುಗಳನ್ನು ಸಂರಕ್ಷಿಸುವುದರಲ್ಲಿ

  • ಅವುಗಳನ್ನು ಪೋಷಿಸುವುದರಲ್ಲಿ

ಕುರುಬನೊಬ್ಬನು ಕುರಿ ಹಟ್ಟಿಯ ಬಾಗಿಲಲ್ಲಿ ಕಾವಲಿದ್ದಾನೆ

ಧ್ಯಾನಿಸಿ: ಯೇಸು ಮಾಡುತ್ತಿರುವ ಆರೈಕೆಗೆ ನಾನು ಹೇಗೆ ಇನ್ನೂ ಹೆಚ್ಚು ಗಣ್ಯತೆ ತೋರಿಸಲಿ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ