ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಮಾರ್ಚ್‌ ಪು. 6
  • “ಸ್ವಲ್ಪ ಕಿಣ್ವವು ಕಣಕವನ್ನೆಲ್ಲ ಹುಳಿಮಾಡುತ್ತದೆ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಸ್ವಲ್ಪ ಕಿಣ್ವವು ಕಣಕವನ್ನೆಲ್ಲ ಹುಳಿಮಾಡುತ್ತದೆ”
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ಬಹಿಷ್ಕಾರ—ಪ್ರೀತಿಯ ಏರ್ಪಾಡು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಬಹಿಷ್ಕರಿಸುವಿಕೆಯು ಒಂದು ಪ್ರೀತಿಪರ ಏರ್ಪಾಡಾಗಿರುವುದಕ್ಕೆ ಕಾರಣ
    ಎಚ್ಚರ!—1996
  • ನಿಮ್ಮ ಆಪ್ತರು ಯೆಹೋವನನ್ನ ಬಿಟ್ಟುಹೋದಾಗ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಯೆಹೋವನ ಏರ್ಪಾಡುಗಳನ್ನ ಬೆಂಬಲಿಸೋ ಮೂಲಕ ಪ್ರೀತಿ ತೋರಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಮಾರ್ಚ್‌ ಪು. 6
ಬಹಿಷ್ಕಾರ ಆಗಿರುವ ಸ್ತ್ರೀಯೊಬ್ಬಳು ಕೂಟ ಮುಗಿದ ನಂತರ ರಾಜ್ಯ ಸಭಾಗೃಹದಿಂದ ಹೋಗುತ್ತಿದ್ದಾಳೆ; ಸಹೋದರ-ಸಹೋದರಿಯರು ಸಹವಾಸದಲ್ಲಿ ಆನಂದಿಸುತ್ತಿರುವುದನ್ನು ಅವಳು ನೋಡುತ್ತಿದ್ದಾಳೆ

ಬೈಬಲಿನಲ್ಲಿರುವ ರತ್ನಗಳು | 1 ಕೊರಿಂಥ 4-6

“ಸ್ವಲ್ಪ ಕಿಣ್ವವು ಕಣಕವನ್ನೆಲ್ಲ ಹುಳಿಮಾಡುತ್ತದೆ”

5:1, 2, 5-11, 13

ಬಹಿಷ್ಕಾರ ಮಾಡುವುದು ಪ್ರೀತಿಯ ಏರ್ಪಾಡಾಗಿದೆ. ಅದು ತುಂಬ ನೋವನ್ನು ತರುವುದಾದರೂ ಅದೊಂದು ಪ್ರೀತಿಯ ಏರ್ಪಾಡೆಂದು ಹೇಗೆ ಹೇಳಬಹುದು? ಅದು ಯೆಹೋವನ ಮೇಲೆ, ಸಭೆಯ ಮೇಲೆ, ತಪ್ಪಿತಸ್ಥನ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ . . .

  • ಯೆಹೋವನ ಹೆಸರಿಗೆ ಗೌರವ ತರುತ್ತದೆ. —1ಪೇತ್ರ 1:15, 16

  • ಸಭೆಯ ಮೇಲೆ ಕೆಟ್ಟ ಪ್ರಭಾವ ಆಗದಂತೆ ತಡೆಯುತ್ತದೆ.—1ಕೊರಿಂ 5:6

  • ತಪ್ಪು ಮಾಡಿದವನು ತನ್ನ ತಪ್ಪನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ.—ಇಬ್ರಿ 12:11

ಬಹಿಷ್ಕಾರ ಆಗಿರುವ ವ್ಯಕ್ತಿಯ ಕುಟುಂಬದಲ್ಲಿರುವ ಕ್ರೈಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ