ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 36-37
ಅಣ್ಣಂದಿರ ಹೊಟ್ಟೆಕಿಚ್ಚಿಗೆ ಬಲಿಯಾದ ಯೋಸೇಫ
ಹೊಟ್ಟೆಕಿಚ್ಚಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಯೋಸೇಫನ ಉದಾಹರಣೆಯಿಂದ ಕಲಿಯಬಹುದು. ನಮ್ಮಲ್ಲಿ ಹೊಟ್ಟೆಕಿಚ್ಚು ಯಾಕೆ ಇರಬಾರದು ಅಂತ ತಿಳಿಸುವ ಕೆಲವು ವಚನಗಳು ಮತ್ತು ಕಾರಣಗಳು ಕೆಳಗಿವೆ. ಯಾವ ವಚನ ಯಾವ ಕಾರಣಕ್ಕೆ ಸರಿ ಹೋಲುತ್ತೆ ಅಂತ ಕಂಡುಹಿಡಿಯಿರಿ.
ವಚನ
ಜ್ಞಾನೋ 14:30, ಪವಿತ್ರ ಗ್ರಂಥ
ಕಾರಣ
ಹೊಟ್ಟೆಕಿಚ್ಚು ಇರುವ ಜನರಿಗೆ ದೇವರ ರಾಜ್ಯಕ್ಕೆ ಹೋಗಲು ಆಗಲ್ಲ
ಹೊಟ್ಟೆಕಿಚ್ಚು ಸಭೆಯ ಶಾಂತಿ ಮತ್ತು ಐಕ್ಯತೆಯನ್ನು ಹಾಳುಮಾಡುತ್ತೆ
ಹೊಟ್ಟೆಕಿಚ್ಚಿಂದ ನಮ್ಮ ಆರೋಗ್ಯ ಹಾಳಾಗುತ್ತೆ
ಹೊಟ್ಟೆಕಿಚ್ಚು ಬೇರೆಯವರಲ್ಲಿರುವ ಒಳ್ಳೇ ಗುಣಗಳು ನಮಗೆ ಕಾಣದಂತೆ ಮರೆಮಾಡುತ್ತೆ
ಯಾವೆಲ್ಲಾ ಸನ್ನಿವೇಶಗಳಲ್ಲಿ ನಮಗೆ ಹೊಟ್ಟೆಕಿಚ್ಚು ಆಗಬಹುದು?