ಫರೋಹನ ಜೊತೆ ಮಾತಾಡುತ್ತಿರುವ ಮೋಶೆ ಮತ್ತು ಆರೋನ
ಮಾದರಿ ಸಂಭಾಷಣೆಗಳು
●○ ಆರಂಭದ ಭೇಟಿa
ಪ್ರಶ್ನೆ: ಇದು ಕೊನೆ ಕಾಲನಾ?
ವಚನ: 2ತಿಮೊ 3:1-5
ಮುಂದಿನ ಭೇಟಿಗಾಗಿ ಪ್ರಶ್ನೆ: ಕೊನೆ ಕಾಲ ಆದ ಮೇಲೆ ಏನಾಗುತ್ತೆ?
○● ಪುನರ್ಭೇಟಿ
ಪ್ರಶ್ನೆ: ಕೊನೆ ಕಾಲ ಆದ ಮೇಲೆ ಏನಾಗುತ್ತೆ?
ವಚನ: ಪ್ರಕ 21:3, 4
ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ಕೊಡಲಿರೋ ಈ ಜೀವನ ಸಿಗಬೇಕಂದ್ರೆ ಏನು ಮಾಡಬೇಕು?
a ಈ ತಿಂಗಳಿಂದ ಮಾದರಿ ಸಂಭಾಷಣೆಗಳಲ್ಲಿ ಆರಂಭದ ಭೇಟಿ ಮತ್ತು ಪುನರ್ಭೇಟಿ ಮಾತ್ರ ಇರುತ್ತೆ.