ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಮೇ ಪು. 3
  • ಕೊಟ್ಟ ಮಾತನ್ನ ಮುರಿಯಬೇಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕೊಟ್ಟ ಮಾತನ್ನ ಮುರಿಯಬೇಡಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ನಾವು ನಮ್ಮ ಹರಕೆಗಳನ್ನು ಸಲ್ಲಿಸಬೇಕೊ?
    ಎಚ್ಚರ!—1993
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • “ನಿನ್ನ ಹರಕೆಯನ್ನು ಒಪ್ಪಿಸು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ನುಡಿದಂತೆ ನಡೆದವರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಮೇ ಪು. 3

ಬೈಬಲಿನಲ್ಲಿರುವ ರತ್ನಗಳು

ಕೊಟ್ಟ ಮಾತನ್ನ ಮುರಿಯಬೇಡಿ

ಇಸ್ರಾಯೇಲ್ಯರು ಒಂದ್ಸಲ ಮಾತು ಕೊಟ್ಟ ಮೇಲೆ ಅದನ್ನ ಮುರಿಯಬಾರದಿತ್ತು (ಅರ 30:2; it-2-E ಪುಟ 1162)

ಯೆಹೋವನ ದೃಷ್ಟಿಯಲ್ಲಿ ಒಂದು ವಿಷಯ ತಪ್ಪಲ್ಲದಿದ್ರೂ ಅದರಿಂದ ದೂರ ಇರ್ತೀನಿ ಅಂತ ಅವರು ಮಾತು ಕೊಡಬಹುದಿತ್ತು (ಅರ 30:3, 4; it-2-E ಪುಟ 1162)

ಈಗ ಕುಟುಂಬದಲ್ಲಿ ಯಾರೇ ಹರಕೆ ಮಾಡಿಕೊಂಡ್ರು ಅದಕ್ಕೆ ಕುಟುಂಬದ ತಲೆ ಜವಾಬ್ದಾರನಲ್ಲ ಬದಲಿಗೆ ಅದು ಹರಕೆ ಮಾಡಿಕೊಂಡ ವ್ಯಕ್ತಿಯ ಜವಾಬ್ದಾರಿ ಆಗಿರುತ್ತೆ (ಅರ 30:6-9; ಕಾವಲಿನಬುರುಜು04 8/1 ಪುಟ 27 ಪ್ಯಾರ 3)

ಕ್ರೈಸ್ತರು ಜೀವನದಲ್ಲಿ ಎರಡು ಮುಖ್ಯವಾದ ವಿಷಯಗಳಿಗೆ ಮಾತು ಕೊಡ್ತಾರೆ. ಒಂದು, ಸಮರ್ಪಣೆ ಸಮಯದಲ್ಲಿ ಯೆಹೋವನಿಗೆ ಕೊಡೋ ಮಾತು. ಎರಡು, ಮದುವೆ ಸಮಯದಲ್ಲಿ ಸಂಗಾತಿಗೆ ಕೊಡೋ ಮಾತು.

ಕೊಲಾಜ್‌: ಜನರು ಮಾತು ಕೊಡ್ತಿದ್ದಾರೆ. 1. ಒಬ್ಬ ಯುವ ಹುಡುಗಿ ಪ್ರಾರ್ಥಿಸುತ್ತಿದ್ದಾಳೆ. 2. ಒಂದು ಜೋಡಿ ತಮ್ಮ ಮದುವೆಯಲ್ಲಿ ಉಂಗುರ ಬದಲಾಯಿಸಿಕೊಳ್ಳುತ್ತಿದ್ದಾರೆ.

ನಿಮ್ಮನ್ನೇ ಕೇಳಿಕೊಳ್ಳಿ, ‘ನಾನು ಯಾವೆಲ್ಲ ವಿಷಯಗಳಿಗೆ ಮಾತು ಕೊಟ್ಟಿದ್ದಿನೋ ಅದಕ್ಕೆ ತಕ್ಕ ಹಾಗೆ ನಡಿತಾ ಇದ್ದೀನಾ?’

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ