ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಮಾರ್ಚ್‌ ಪು. 7
  • “ನಿನ್ನ ಹೃದಯ ಕಾಪಾಡ್ಕೊ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ನಿನ್ನ ಹೃದಯ ಕಾಪಾಡ್ಕೊ”
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಪ್ರತಿದಿನ ಬೈಬಲ್‌ ಓದಿ, ವಿವೇಕಕ್ಕಾಗಿ ಹುಡುಕಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ನಿಮ್ಮ ಪ್ರಗತಿ ನೋಡಿ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ದೇವರ ಸೇವಕರ ಮಾತುಗಳು ಕಲಿಸೋ ಮುತ್ತಿನಂಥ ಪಾಠಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಮಾರ್ಚ್‌ ಪು. 7

ನಮ್ಮ ಕ್ರೈಸ್ತ ಜೀವನ

“ನಿನ್ನ ಹೃದಯ ಕಾಪಾಡ್ಕೊ”

“ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಹೃದಯ ಕಾಪಾಡ್ಕೊ” ಅಂತ ಬರೆಯುವಂತೆ ಯೆಹೋವ ದೇವರು ಸೊಲೊಮೋನನಿಗೆ ಪ್ರೇರಿಸಿದನು. (ಜ್ಞಾನೋ 4:23) ಆದ್ರೆ ಇಸ್ರಾಯೇಲ್ಯರು “ಪೂರ್ಣ ಹೃದಯದಿಂದ” ಯೆಹೋವನು ಹೇಳೋದನ್ನ ಕೇಳಲಿಲ್ಲ. (2ಪೂರ್ವ 6:14) ರಾಜ ಸೊಲೊಮೋನನ ಹೆಂಡತಿಯರು ಅವನು ಬೇರೆ ದೇವರುಗಳನ್ನು ಆರಾಧಿಸೋ ಹಾಗೆ ಮಾಡಿದ್ರು. (1ಅರ 11:4) “ನಿಮ್ಮ ಹೃದಯ ಕಾಪಾಡಿಕೊಳ್ಳಿ” ಅನ್ನೋ ಅಧ್ಯಯನ ಲೇಖನ ಜನವರಿ 2019ರ ಕಾವಲಿನಬುರುಜು ಪುಟ 14-19ರಲ್ಲಿ ಬಂದಿತ್ತು.

ಕಾವಲಿನಬುರುಜು ಕಲಿಸಿದ ಪಾಠಗಳು—ನಿಮ್ಮ ಹೃದಯ ಕಾಪಾಡಿಕೊಳ್ಳಿ ಅನ್ನೋ ವಿಡಿಯೋ ನೋಡಿ, ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

ಯಾವ ವಿಷಯಗಳು ಈ ಸಹೋದರ ಸಹೋದರಿಯರ ನಂಬಿಕೆ ಕಡಿಮೆ ಮಾಡುವ ಸಾಧ್ಯತೆ ಇತ್ತು? ಹೃದಯವನ್ನ ಕಾಪಾಡಿಕೊಳ್ಳಲು ಈ ಅಧ್ಯಯನ ಲೇಖನ ಅವರಿಗೆ ಹೇಗೆ ಸಹಾಯ ಮಾಡಿತು?

  • “ಕಾವಲಿನಬುರುಜು ಕಲಿಸಿದ ಪಾಠಗಳು—ನಿಮ್ಮ ಹೃದಯ ಕಾಪಾಡಿಕೊಳ್ಳಿ” ಅನ್ನೋ ವಿಡಿಯೋದ ಒಂದು ದೃಶ್ಯ. ಬ್ರೇಂಟ್‌ ಮತ್ತು ಲೌರೆನ್‌ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ.

    ಬ್ರೇಂಟ್‌ ಮತ್ತು ಲೌರೆನ್‌

  • “ಕಾವಲಿನಬುರುಜು ಕಲಿಸಿದ ಪಾಠಗಳು—ನಿಮ್ಮ ಹೃದಯ ಕಾಪಾಡಿಕೊಳ್ಳಿ” ಅನ್ನೋ ವಿಡಿಯೋದ ಒಂದು ದೃಶ್ಯ. ಉಮ್‌ಜೆ ಕಂಪ್ಯೂಟರಿನಲ್ಲಿ  ರಿಯಲ್‌ ಎಸ್ಚೇಟ್‌ ಜಾಹಿರಾತನ್ನ ನೋಡುತ್ತಿದ್ದಾಳೆ..

    ಉಮ್‌ಜೆ

  • “ಕಾವಲಿನಬುರುಜು ಕಲಿಸಿದ ಪಾಠಗಳು—ನಿಮ್ಮ ಹೃದಯ ಕಾಪಾಡಿಕೊಳ್ಳಿ” ಅನ್ನೋ ವಿಡಿಯೋದ ಒಂದು ದೃಶ್ಯ. ಹ್ಯಾಪಿ ಲಯ್ಯೋ ತನ್ನ ಅನುಭವವನ್ನು ಹಂಚಿಕೊಳ್ಳುತ್ತಿದ್ದಾಳೆ.

    ಹ್ಯಾಪಿ ಲಯ್ಯೋ

ಈ ಅಧ್ಯಯನ ಲೇಖನ ನಿಮಗೆ ಹೇಗೆ ಸಹಾಯ ಮಾಡಿತು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ