ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಮೇ ಪು. 4
  • “ಯೆಹೋವನ ಮೇಲೆ ನಂಬಿಕೆ ಇಡಿ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಯೆಹೋವನ ಮೇಲೆ ನಂಬಿಕೆ ಇಡಿ”
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ಯೆಹೋವ ಬೇರೆಯವ್ರನ್ನ ನೋಡೋ ತರಾನೇ ನೀವೂ ನೋಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಯಾವಾಗ ಯೆಹೋವನ ಮೇಲೆ ಆತುಕೊಳ್ಳಬೇಕು?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ‘ನಾನು ಯಾವಾಗ್ಲೂ ಜೋಪಾನ ಮಾಡ್ತೀನಿ’
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಬಿ8 ಸೊಲೊಮೋನ ಕಟ್ಟಿದ ದೇವಾಲಯ
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಮೇ ಪು. 4

ಬೈಬಲಿನಲ್ಲಿರುವ ನಿಧಿ

“ಯೆಹೋವನ ಮೇಲೆ ನಂಬಿಕೆ ಇಡಿ”

ಯೆಹೋಷಾಫಾಟ ಮತ್ತು ಅವನ ಜನರಿಗೆ ಭಯ ಆದಾಗ ಸಹಾಯಕ್ಕಾಗಿ ಯೆಹೋವನನ್ನು ಕೇಳಿದ್ರು (2ಪೂರ್ವ 20:12, 13; ಕಾವಲಿನಬುರುಜು14 12/15 ಪುಟ 23 ಪ್ಯಾರ 8)

ಯೆಹೋವ ದೇವರು ತನ್ನ ಜನ್ರಿಗೆ ಸಮಾಧಾನ ಮಾಡಿ ಬೇಕಾದ ನಿರ್ದೇಶನ ಕೊಟ್ಟನು (2ಪೂರ್ವ 20:17)

ತನ್ನಲ್ಲಿ ನಂಬಿಕೆ ಇಟ್ಟಿದ್ದಕ್ಕೆ ಯೆಹೋವ ತನ್ನ ಜನ್ರನ್ನ ಕಾಪಾಡಿದನು (2ಪೂರ್ವ 20:21, 22, 27; ಕಾವಲಿನಬುರುಜು21.11 ಪುಟ 15 ಪ್ಯಾರ 7)

ಯೆಹೋವನ ಸಾಕ್ಷಿಗಳ ಚಿಕ್ಕ ಗುಂಪು ಮನೆಯಲ್ಲಿ ಸೇರಿಬಂದಾಗ ಆಯುಧಗಳನ್ನ ಹಿಡ್ಕೊಂಡಿದ್ದ ಪೊಲೀಸರು ಮನೆಯೊಳಗೆ ನುಗ್ತಿದ್ದಾರೆ.

ಮಹಾ ಸಂಕಟದ ಸಮಯದಲ್ಲಿ ಯೆಹೋವನ ಜನ್ರ ಮೇಲೆ ಗೋಗನು ಆಕ್ರಮಣ ಮಾಡುವಾಗ ಯೆಹೋವನ ಮೇಲೆ ಮತ್ತು ಮುಂದಾಳತ್ವ ವಹಿಸೋರ ಮೇಲೆ ಭರವಸೆ ಇಡೋರು ಹೆದರಬೇಕಾಗಿಲ್ಲ.—2ಪೂರ್ವ 20:20.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ