ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಮೇ ಪು. 15
  • ಸಂಭಾಷಣೆ ಶುರು ಮಾಡೋದು ಹೇಗೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಂಭಾಷಣೆ ಶುರು ಮಾಡೋದು ಹೇಗೆ?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ದೇವ್ರ ಬಗ್ಗೆ ತಡಮಾಡದೆ ಕಲಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ನಿಮ್ಮ ಪ್ರಗತಿ ನೋಡಿ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ದೀನತೆ ತೋರಿಸಿ, ನಿಮಗೆ ಗೊತ್ತಿಲ್ಲದಿರೋ ವಿಷ್ಯಗಳೂ ಇವೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಮೇ ಪು. 15

ನಮ್ಮ ಕ್ರೈಸ್ತ ಜೀವನ

ಸಂಭಾಷಣೆ ಶುರು ಮಾಡೋದು ಹೇಗೆ?

ನಾವು ಜನ್ರ ಹತ್ರ ಸಂಭಾಷಣೆ ಮಾಡ್ತಿರೋದ್ರಿಂದ ಚೆನ್ನಾಗಿ ಸಿಹಿಸುದ್ದಿ ಸಾರೋಕೆ ಆಗ್ತಿದೆ. ನಮ್ಮ ಮನಸ್ಸಲ್ಲಿ ಬೈಬಲಿನಲ್ಲಿರೋ ವಿಷಯಗಳನ್ನ ಹೇಗಾದ್ರೂ ಹೇಳಿಬಿಡಬೇಕು ಅನ್ನೋ ಅವಸರ ಇದ್ರೆ ಸಂಭಾಷಣೆಯನ್ನ ಶುರುಮಾಡೋಕೆ ಕಷ್ಟ ಆಗುತ್ತೆ. ಹಾಗಾಗಿ ಬೈಬಲಲ್ಲಿರೋ ವಿಷಯದ ಮೇಲೆ ಜಾಸ್ತಿ ಗಮನ ಕೊಡದೇ ಅವರ ಜೊತೆ ಪ್ರೀತಿಯಿಂದ ಮಾತಾಡಿ. (ಮತ್ತಾ 22:39; ಫಿಲಿ 2:4) ಒಂದುವೇಳೆ ನಿಮ್ಮ ನಂಬಿಕೆ ಬಗ್ಗೆ ಹೇಳೋಕೆ ಅವಕಾಶ ಸಿಕ್ಕಿದ್ರೆ ಅವರಿಗೆ ಸಹಾಯ ಮಾಡೋಕೆ ತುಂಬ ಸಲಕರಣೆಗಳಿವೆ.

ಸಂಭಾಷಣೆಯಲ್ಲಿ ಒಂದು ವಿಷ್ಯ ಬಂದಾಗ ಅದರ ಬಗ್ಗೆ ಮಾತಾಡೋಕೆ ಇಲ್ಲಿರೋ ಸಲಕರಣೆಗಳು ನಿಮಗೆ ಹೇಗೆ ಸಹಾಯ ಮಾಡುತ್ತೆ?

JW.ORG ಕಾಂಟ್ಯಾಕ್ಟ್‌ ಕಾರ್ಡ್‌ಗಳು.
jw.org ಲೋಗೋ.
ಚಿತ್ರಗಳು: ಬೇರೆಬೇರೆ ಕರಪತ್ರಗಳು. 1. “ಬೈಬಲ್‌ ಬಗ್ಗೆ ನಿಮ್ಮ ಅಭಿಪ್ರಾಯವೇನು?” 2. “ಮುಂದೆ ಈ ಲೋಕ ಹೇಗಿರುತ್ತದೆ?” 3. “ಸುಖ ಸಂಸಾರಕ್ಕೆ ಏನು ಅವಶ್ಯ?” 4. “ಈ ಲೋಕ ಯಾರ ಕೈಯಲ್ಲಿದೆ?” 5. “ನಮ್ಮ ಕಷ್ಟಗಳಿಗೆ ಕೊನೆ ಇದೆಯಾ?” 6. “ಸತ್ತವರು ಮತ್ತೆ ಬದುಕಿ ಬರುತ್ತಾರಾ?” 7. “ಈ ಲೋಕವನ್ನು ಮುಂದೆ ಎಂದಾದರೂ ದೇವರು ಆಳುತ್ತಾನಾ?” 8. “ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?”

“ಕಬ್ಬಿಣ ಕಬ್ಬಿಣವನ್ನ ಹರಿತ ಮಾಡುತ್ತೆ”—ಸಂಭಾಷಣೆ ಶುರುಮಾಡುವುದು ಅನ್ನೋ ವಿಡಿಯೋ ನೋಡಿ, ಈ ಪ್ರಶ್ನೆಗೆ ಉತ್ರ ಕೊಡಿ:

ಸಂಭಾಷಣೆಯನ್ನ ಇನ್ನೂ ಚೆನ್ನಾಗಿ ಮಾಡೋಕೆ ಯಾವ 3 ವಿಷ್ಯಗಳು ಸಹಾಯ ಮಾಡುತ್ತೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ