-
ಮಾರ್ಕ 14:1ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
14 ಪಸ್ಕದ ಮತ್ತು ಹುಳಿಯಿಲ್ಲದ ರೊಟ್ಟಿಯ ಹಬ್ಬವು ಎರಡು ದಿನಗಳ ನಂತರ ನಡೆಯಲಿಕ್ಕಿತ್ತು. ಮುಖ್ಯ ಯಾಜಕರೂ ಶಾಸ್ತ್ರಿಗಳೂ ಅವನನ್ನು ಕುತಂತ್ರದಿಂದ ಹಿಡಿದು ಕೊಲ್ಲಲಿಕ್ಕಾಗಿ ಸಂದರ್ಭ ಹುಡುಕುತ್ತಿದ್ದರು;
-