ಪಾದಟಿಪ್ಪಣಿ
a ಅನೇಕ ಬೈಬಲ್ ಭಾಷಾಂತರಗಳಲ್ಲಿ ದೇವರ ಹೆಸರನ್ನು ತೆಗೆದುಹಾಕಿ ಅದರ ಸ್ಥಳದಲ್ಲಿ “ಕರ್ತನು” (LORD) ಎಂದು ದೊಡ್ಡಕ್ಷರಗಳಲ್ಲಿ ಹಾಕಲಾಗಿದೆ. ಇನ್ನು ಕೆಲವರು ದೇವರ ಹೆಸರನ್ನು ಕೆಲವೇ ಕೆಲವು ನಿರ್ದಿಷ್ಟ ವಚನಗಳಲ್ಲಿ ಅಥವಾ ಪಾದಟಿಪ್ಪಣಿಗಳಲ್ಲಿ ಮಾತ್ರ ಹಾಕಿದ್ದಾರೆ. ನ್ಯೂ ವರ್ಲ್ಡ್ ಟ್ರಾನ್ಸಲೇಷನ್‌ಆಫ್ ದ ಹೋಲಿ ಸ್ಕ್ರಿಪ್ಚರ್ಸ್/ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರದಲ್ಲಿ ದೇವರ ಹೆಸರನ್ನು ಹೇರಳವಾಗಿ ಬಳಸಲಾಗಿದೆ.