ಪಾದಟಿಪ್ಪಣಿ
c “ನಾನು ಯಾವ ಮನುಷ್ಯನನ್ನೂ ದಯೆಯಿಂದ ಸಂಧಿಸೆನು” ಎಂದು ಭಾಷಾಂತರವಾಗಿರುವ ಹೇಳಿಕೆಯನ್ನು ವಿದ್ವಾಂಸರು, ಭಾಷಾಂತರ ಮಾಡಲು “ತೀರ ಕಷ್ಟಕರವಾದ ವಾಕ್ಸರಣಿ” ಎಂದು ವರ್ಣಿಸಿದ್ದಾರೆ. ಇಲ್ಲಿ ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್, “ದಯೆಯಿಂದ” ಎಂಬರ್ಥದ ಇಂಗ್ಲಿಷ್ ಪದವನ್ನು ಸೇರಿಸುತ್ತದೆ. ಹೊರಗಿನವರು ಯಾರೂ ಬಾಬೆಲಿನ ಸಹಾಯಕ್ಕೆ ಬರಲು ಬಿಡಲ್ಪಡುವುದಿಲ್ಲ ಎಂಬ ವಿಚಾರವನ್ನು ಸೂಚಿಸಲಿಕ್ಕಾಗಿಯೇ ಹೀಗೆ ಮಾಡಲಾಗಿದೆ. ಜ್ಯೂವಿಷ್ ಪಬ್ಲಿಕೇಷನ್ ಸೊಸೈಟಿಯ ಒಂದು ಭಾಷಾಂತರವು ಇದನ್ನು, “ಯಾವ ಮನುಷ್ಯನೂ ಮಧ್ಯಸ್ಥಿಕೆ . . . ವಹಿಸುವಂತೆ ನಾನು ಬಿಡೆನು” ಎಂದು ಭಾಷಾಂತರಿಸುತ್ತದೆ.