ಪಾದಟಿಪ್ಪಣಿ a “ಆಪ್ತ” ಎಂದು ತರ್ಜುಮೆಯಾಗಿರುವ ಹೀಬ್ರು ಪದವು ಆಮೋಸ 3:7 ರಲ್ಲಿ ಉಪಯೋಗಿಸಲ್ಪಟ್ಟಿರುವುದು ಕುತೂಹಲಕರ. ಪರಮಾಧಿಕಾರಿ ಕರ್ತನಾದ ಯೆಹೋವನು ತನ್ನ “ರಹಸ್ಯವನ್ನು” ತನ್ನ ಸೇವಕರಿಗೆ ತಿಳಿಸುತ್ತಾನೆಂದು ಅದು ಹೇಳುತ್ತದೆ, ಅಂದರೆ ತಾನು ಉದ್ದೇಶಿಸಿರುವುದನ್ನು ಮುಂಚಿತವಾಗಿಯೆ ಅವರಿಗೆ ತಿಳಿಸುತ್ತಾನೆ.