ಪಾದಟಿಪ್ಪಣಿ
b ಉದಾಹರಣೆಗೆ, ದೇವರ ಮುಖ, ಕಣ್ಣುಗಳು, ಕಿವಿಗಳು, ಮೂಗು, ಬಾಯಿ, ಭುಜ, ಮತ್ತು ಪಾದಗಳ ಕುರಿತು ಬೈಬಲು ತಿಳಿಸುತ್ತದೆ. (2 ಸಮುವೇಲ 22:9; ಕೀರ್ತನೆ 88:14; 44:3; ಯೆಶಾಯ 60:13; 65:16; ಮತ್ತಾಯ 4:4) ಅಂಥ ಸಾಂಕೇತಿಕ ಹೇಳಿಕೆಗಳನ್ನು, ಯೆಹೋವನನ್ನು ಸೂಚಿಸುತ್ತಾ ‘ಬಂಡೆ’ ಅಥವಾ “ಗುರಾಣಿ” ಎಂದು ಹೇಳುವ ನಿರ್ದೇಶನಗಳನ್ನು ನಾವು ಹೇಗೆ ಅಕ್ಷರಶಃ ಅರ್ಥಮಾಡುವುದಿಲ್ಲವೊ ಹಾಗೆಯೇ, ಅಕ್ಷರಾರ್ಥವಾಗಿ ತೆಗೆದುಕೊಳ್ಳಬಾರದು.—ಕೀರ್ತನೆ 18:2; 84:11.