ಪಾದಟಿಪ್ಪಣಿ
a “ಹೊಲಸುತುಟಿಯವನು” ಎಂಬ ಅಭಿವ್ಯಕ್ತಿಯು ಸೂಕ್ತವಾದದ್ದಾಗಿದೆ, ಯಾಕಂದರೆ ಬೈಬಲಿನಲ್ಲಿ ತುಟಿಗಳು ಮಾತು ಅಥವಾ ಭಾಷೆಯನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತವೆ. ಅಪರಿಪೂರ್ಣರಾದ ಮಾನವರೆಲ್ಲರಲ್ಲಿ ಹೆಚ್ಚಿನ ಪ್ರಮಾಣದ ಪಾಪಗಳು, ನಾವು ನಮ್ಮ ಮಾತಿನ ಶಕ್ತಿಯನ್ನು ಉಪಯೋಗಿಸುವ ರೀತಿಯಿಂದಲೇ ಆಗುತ್ತವೆ.—ಜ್ಞಾನೋಕ್ತಿ 10:19; ಯಾಕೋಬ 3:2, 6.