ಪಾದಟಿಪ್ಪಣಿ
a “ದೇವಭಕ್ತಿಯ . . . ಪವಿತ್ರ ರಹಸ್ಯವು” ಸಹ ಯೇಸುವಿನಲ್ಲೇ ಪ್ರಕಟವಾಯಿತು. (1 ತಿಮೊಥೆಯ 3:16, NW) ಯೆಹೋವನಿಗೆ ಪರಿಪೂರ್ಣ ಸಮಗ್ರತೆಯನ್ನು ಯಾರಾದರೂ ತೋರಿಸಸಾಧ್ಯವಿತ್ತೊ ಇಲ್ಲವೊ ಎಂಬುದು ಬಹಳ ಕಾಲದಿಂದ ಒಂದು ರಹಸ್ಯವಾಗಿ, ಗುಟ್ಟಾಗಿ ಉಳಿದಿತ್ತು. ಯೇಸು ಅದರ ಉತ್ತರವನ್ನು ಪ್ರಕಟಪಡಿಸಿದನು. ಸೈತಾನನು ಅವನ ಮೇಲೆ ತಂದ ಪ್ರತಿಯೊಂದು ಪರೀಕ್ಷೆಯ ಕೆಳಗೆ ಯೇಸು ಸಮಗ್ರತೆಯನ್ನು ಕಾಪಾಡಿಕೊಂಡನು.—ಮತ್ತಾಯ 4:1-11; 27:26-50.