ಪಾದಟಿಪ್ಪಣಿ
a ಈ ಘಟನೆಯ ಕುರಿತು ಹೇಳುತ್ತಾ ಒಂದು ಗ್ರಂಥವು ಕತ್ತೆಯನ್ನು “ಕೀಳುಜಾತಿಯ ಪ್ರಾಣಿ” ಎಂದು ಹೇಳುತ್ತದೆ. ಮಾತ್ರವಲ್ಲ, “ಅದು ತುಂಬಾ ನಿಧಾನಿಯೂ ಮೊಂಡವೂ ಆಗಿದ್ದು ಕೆಲಸಕ್ಕಾಗಿ ಬಡವರು ಬಳಸುವ ಪ್ರಾಣಿಯಾಗಿದೆ; ನೋಡಲು ಅದು ಅಷ್ಟೇನೂ ಸುಂದರವಾಗಿಲ್ಲ” ಎಂದು ಸಹ ವರ್ಣಿಸುತ್ತದೆ.