ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

a “ಪ್ರೀತಿ ದೀರ್ಘಶಾಂತಿಯುಳ್ಳದ್ದು, ಪ್ರೀತಿ ದಯೆ ತೋರಿಸುವದು” ಎಂಬ ಪೌಲನ ಹೇಳಿಕೆಯ ಮೇಲೆ ಟಿಪ್ಪಣಿ ನೀಡುತ್ತಾ ಬೈಬಲ್‌ ವಿದ್ವಾಂಸರಾದ ಗಾರ್ಡನ್‌ ಡಿ. ಫೀ ಬರೆಯುವುದು: “ಪೌಲನ ವಿಚಾರದಲ್ಲಿ [ದೀರ್ಘಶಾಂತಿ ಮತ್ತು ದಯೆ] ಇವೆರಡೂ, ಮಾನವಕುಲದ ಕಡೆಗಿನ ದೈವಿಕ ಮನೋಭಾವದ ಎರಡು ಮುಖಗಳಾಗಿವೆ. (ಸಿಎಫ್‌. ರೋಮಾ. 2:4) ಒಂದು ಕಡೆ, ಮಾನವ ದಂಗೆಯ ಕಡೆಗೆ ತನ್ನ ಕೋಪವನ್ನು ತಡೆದುಹಿಡಿಯುವ ಮೂಲಕ ದೇವರು ತನ್ನ ಪ್ರೀತಿಯ ಸೈರಣೆಯನ್ನು ತೋರಿಸಿದ್ದಾನೆ; ಇನ್ನೊಂದು ಕಡೆ, ಆತನ ದಯೆಯು, ಆತನ ಕರುಣೆಯ ಸಹಸ್ರಾರು ಅಭಿವ್ಯಕ್ತಿಗಳಲ್ಲಿ ತೋರಿಬಂದಿದೆ. ಹೀಗೆ ಪ್ರೀತಿಯ ಕುರಿತಾದ ಪೌಲನ ವರ್ಣನೆಯು ದೇವರ ಈ ಇಮ್ಮಡಿ ವರ್ಣನೆಯಿಂದ ಆರಂಭವಾಗುತ್ತದೆ. ದೈವಿಕ ನ್ಯಾಯತೀರ್ಪಿಗೆ ಅರ್ಹರಾಗಿರುವವರ ಕಡೆಗೆ ಕ್ರಿಸ್ತನ ಮೂಲಕ ಆತನು ಸೈರಣೆಯನ್ನೂ ದಯೆಯನ್ನೂ ತೋರಿಸಿದನು.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ