ಪಾದಟಿಪ್ಪಣಿ
a 19ರಿಂದ 22ರ ವರೆಗಿನ ಪುಟಗಳಲ್ಲಿರುವ ಚಾರ್ಟ್, 2001ನೆಯ ಸೇವಾ ವರ್ಷದಲ್ಲಿ ಯೆಹೋವನ ಸಾಕ್ಷಿಗಳ ಚಟುವಟಿಕೆಯ ವರದಿಯನ್ನು ಕೊಡುತ್ತದೆ.
ನಿಮಗೆ ನೆನಪಿದೆಯೆ?
• ಯೇಸು ಪ್ರಕಟಿಸಿದಂಥ ಶುಭ ವಾರ್ತೆಯಿಂದ ದೀನರು ಹೇಗೆ ಆಶೀರ್ವದಿಸಲ್ಪಟ್ಟರು?
• ಯೇಸುವಿನ ಪ್ರಥಮ ಶತಮಾನದ ಶಿಷ್ಯರ ಶುಭ ವಾರ್ತೆಯನ್ನು ಪ್ರಕಟಿಸುವ ಕೆಲಸಕ್ಕೆ ಪ್ರತಿಕ್ರಿಯೆಯನ್ನು ತೋರಿಸಿದವರಿಗೆ ಯಾವ ಆಶೀರ್ವಾದಗಳು ಸಿಕ್ಕಿದವು?
• ಪ್ರತಿಕ್ರಿಯೆ ತೋರಿಸುವವರು ಇಂದು ಶುಭ ವಾರ್ತೆಯಿಂದ ಹೇಗೆ ಆಶೀರ್ವದಿತರಾಗಿದ್ದಾರೆ?
• ಶುಭ ವಾರ್ತೆಯನ್ನು ಪ್ರಕಟಿಸುವವರಾಗಿರುವ ನಮ್ಮ ಸುಯೋಗವನ್ನು ನಾವು ಹೇಗೆ ಪರಿಗಣಿಸುತ್ತೇವೆ?