ಪಾದಟಿಪ್ಪಣಿ
a ಕೆಲವು ವಿದ್ವಾಂಸರು “ಯೆಹೋವ”ನ ಬದಲಿಗೆ “ಯಾವೇ” ಎಂಬ ಭಾಷಾಂತರವನ್ನು ಇಷ್ಟಪಡುತ್ತಾರೆ. ಆದರೆ ಆಧುನಿಕ ಸಮಯದ ಬಹುಮಟ್ಟಿಗೆ ಎಲ್ಲ ಬೈಬಲ್ ತರ್ಜುಮೆಗಾರರು, ತಮ್ಮ ತರ್ಜುಮೆಗಳಿಂದ ಯಾವುದೇ ರೂಪದಲ್ಲಿರುವ ದೇವರ ನಾಮವನ್ನು ತೆಗೆದುಹಾಕಿ, ಅದರ ಸ್ಥಾನದಲ್ಲಿ, “ಕರ್ತನು” ಇಲ್ಲವೇ “ದೇವರು” ಎಂಬ ಸಾಮಾನ್ಯ ಬಿರುದುಗಳನ್ನು ಹಾಕಿದ್ದಾರೆ. ದೇವರ ನಾಮದ ಕುರಿತಾದ ಗಾಢವಾದ ಚರ್ಚೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ ಸದಾಕಾಲ ಬಾಳುವ ದೈವಿಕ ನಾಮ (ಇಂಗ್ಲಿಷ್) ಎಂಬ ಬ್ರೋಷರನ್ನು ದಯವಿಟ್ಟು ನೋಡಿರಿ.