ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

a ಯೋನನು ಗಲಿಲಾಯ ಪ್ರಾಂತಕ್ಕೆ ಸೇರಿದ ಊರಿನವನಾಗಿದ್ದದ್ದು ಗಮನಾರ್ಹ. ಏಕೆಂದರೆ ಫರಿಸಾಯರು ದರ್ಪದಿಂದ ಯೇಸುವಿನ ಕುರಿತು ಅಂದದ್ದು: “ಗಲಿಲಾಯದಲ್ಲಿ ಪ್ರವಾದಿ ಹುಟ್ಟುವದೇ ಇಲ್ಲ, ವಿಚಾರಿಸಿ ನೋಡು.” (ಯೋಹಾನ 7:52) ಆ ಚಿಕ್ಕ ಊರಾದ ಗಲಿಲಾಯದಿಂದ ಯಾವ ಪ್ರವಾದಿಯೂ ಬಾರನು ಅಥವಾ ಮುಂದಕ್ಕೂ ಬರಲಾರನು ಎಂಬ ಫರಿಸಾಯರ ಹೇಳಿಕೆ ವಿವೇಚನೆಯಿಲ್ಲದ ಮಾತೆಂದು ಅನೇಕ ಬೈಬಲ್‌ ಅನುವಾದಕರು ಮತ್ತು ಸಂಶೋಧಕರು ಸೂಚಿಸುತ್ತಾರೆ. ಆದ್ದರಿಂದ ಆ ಫರಿಸಾಯರು ಇತಿಹಾಸವನ್ನೂ ಪ್ರವಾದನೆಯನ್ನೂ ಅಲಕ್ಷಿಸುತ್ತಿದ್ದರೆಂಬುದು ಸ್ಪಷ್ಟ.​—⁠ಯೆಶಾಯ 9:​1, 2.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ