ಪಾದಟಿಪ್ಪಣಿ
c ‘ಮೀನು’ ಎಂಬುದಕ್ಕಿರುವ ಹೀಬ್ರು ಪದವನ್ನು ಗ್ರೀಕ್ ಭಾಷೆಯಲ್ಲಿ “ತಿಮಿಂಗಿಲ” ಅಥವಾ “ದೈತ್ಯಾಕಾರದ ಮೀನು” ಎಂದು ಅನುವಾದಿಸಲಾಗಿದೆ. ಅದು ಯಾವ ಸಮುದ್ರಜೀವಿ ಎಂದು ನಿಷ್ಕೃಷ್ಟವಾಗಿ ಹೇಳಸಾಧ್ಯವಿಲ್ಲವಾದರೂ, ಒಬ್ಬ ಮನುಷ್ಯನನ್ನು ಇಡೀಯಾಗಿ ನುಂಗಿಬಿಡುವಷ್ಟು ಭಾರಿ ಗಾತ್ರದ ಷಾರ್ಕ್ ಮೀನುಗಳು ಮೆಡಿಟರೇನಿಯನ್ ಸಮುದ್ರದಲ್ಲಿವೆಯೆಂದು ಕಂಡುಕೊಳ್ಳಲಾಗಿದೆ. ಬೇರೆ ಸಮುದ್ರಗಳಲ್ಲಿ ಅದಕ್ಕಿಂತಲೂ ದೊಡ್ಡದಾದ ಷಾರ್ಕ್ ಮೀನುಗಳಿವೆ; ವೇಲ್ ಷಾರ್ಕ್ ಎಂಬ ಮೀನಿನ ಉದ್ದ 15 ಮೀ. ಅಥವಾ ಅದಕ್ಕಿಂತಲೂ ಹೆಚ್ಚು ಇರಬಲ್ಲದು!