ಪಾದಟಿಪ್ಪಣಿ
c “ಪ್ರೋತ್ಸಾಹ” ಮತ್ತು “ಸಾಂತ್ವನ” ಎಂಬ ಎರಡು ಪದಗಳ ನಡುವಣ ವ್ಯತ್ಯಾಸವನ್ನು ವೈನ್ಸ್ ಎಕ್ಸ್‌ಪೊಸಿಟರಿ ಡಿಕ್ಷನೆರಿ ಆಫ್ ಓಲ್ಡ್ ಆ್ಯಂಡ್ ನ್ಯೂ ಟೆಸ್ಟಮೆಂಟ್ ವರ್ಡ್ಸ್ ಹೀಗೆ ವಿವರಿಸುತ್ತದೆ: “ಸಾಂತ್ವನ” ಎಂದು ಅನುವಾದಿಸಲಾದ ಗ್ರೀಕ್ ಪದದಲ್ಲಿ “[ಪ್ರೋತ್ಸಾಹಕ್ಕಿಂತ] ಹೆಚ್ಚು ಮಟ್ಟಿನ ಕೋಮಲತೆ” ಇದೆ.—ಯೋಹಾನ 11:19 ಹೋಲಿಸಿ.