ಪಾದಟಿಪ್ಪಣಿ
a “ಕಸ” ಎಂಬುದಕ್ಕೆ ಮೂಲ ಭಾಷೆಯಲ್ಲಿ ಬಳಸಿರುವ ಪದವು “ನಾಯಿಗಳಿಗೆ ಬಿಸಾಡಿರುವ ಪದಾರ್ಥ” “ಸಗಣಿ” “ಮಲ” ಎಂಬ ಅರ್ಥವನ್ನು ಕೂಡ ಕೊಡುತ್ತದೆ. ಪೌಲನು ಈ ಪದವನ್ನು ಬಳಸಿದ್ದು “ನಿಷ್ಪ್ರಯೋಜಕವಾದ ಮತ್ತು ಹೇಸಿಗೆ ಹುಟ್ಟಿಸುವ ಕೊಳಕಿನಿಂದ ಮುಖ ತಿರುಗಿಸುವುದು, ಹಿಂದೆ ತಿರುಗಿ ನೋಡದಿರುವುದು” ಎಂಬ ಅರ್ಥದಲ್ಲಿ ಎಂದು ಬೈಬಲ್ ವಿದ್ವಾಂಸರೊಬ್ಬರು ಹೇಳುತ್ತಾರೆ.