g ತನ್ನ ಪ್ರವಾದನೆಯಲ್ಲಿ ಯೇಸು ಹೀಗೆ ಹೇಳುತ್ತಾನೆ: “ಅನ್ಯಜನಾಂಗಗಳ ನೇಮಿತ ಕಾಲಗಳು ತೀರುವ ತನಕ ಯೆರೂಸಲೇಮ್ ಪಟ್ಟಣವು [ಅಂದರೆ ದೇವರ ಆಳ್ವಿಕೆ] ಅನ್ಯಜನಾಂಗಗಳಿಂದ ತುಳಿದಾಡಲ್ಪಡುವುದು.” (ಲೂಕ 21:24) ಇನ್ನೊಂದರ್ಥದಲ್ಲಿ ದೇವರ ಆಳ್ವಿಕೆ ನಿಂತುಹೋದ ಸಮಯಾವಧಿಯು ಯೇಸುವಿನ ಸಮಯದಲ್ಲಿಯೂ ಇತ್ತು ಮತ್ತು ಅದು ಕಡೇ ದಿನಗಳವರೆಗೂ ಮುಂದುವರಿಯಲಿತ್ತು.