ಪಾದಟಿಪ್ಪಣಿ
d “ಅರ್ಥಮಾಡಿಕೊಳ್ಳಲು ಕಷ್ಟ” ಎಂಬಂತೆ ತೋರುವ ವಿಷಯಗಳೂ ಬೈಬಲ್‌ನಲ್ಲಿವೆ. ಅವುಗಳಲ್ಲಿ ಪೌಲನ ಕೆಲವು ಬರಹಗಳು ಸೇರಿವೆ. ಎಲ್ಲಾ ಬೈಬಲ್ ಬರಹಗಾರರು ಪವಿತ್ರಾತ್ಮದಿಂದ ಪ್ರೇರಣೆ ಹೊಂದಿದ್ದರು. ಇಂದು ಸಹ ನಿಜ ಕ್ರೈಸ್ತರಿಗೆ ಬೈಬಲ್‌ನಲ್ಲಿರುವುದನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತಿರುವುದು ಅದೇ ದೇವರಾತ್ಮ. ಇದರಲ್ಲಿ ‘ದೇವರ ಅಗಾಧವಾದ ವಿಷಯಗಳನ್ನು’ ಅರ್ಥ ಮಾಡಿಕೊಳ್ಳುವುದೂ ಸೇರಿದೆ.—2 ಪೇತ್ರ 3:16, 17; 1 ಕೊರಿಂ. 2:10.