ಪಾದಟಿಪ್ಪಣಿ a ತನಗೆ ಒಬ್ಬ ಮಗ ಹುಟ್ಟಿದರೆ ಅವನು ಜೀವನಪೂರ್ತಿ ನಾಜೀರನಾಗಿ ಇರುತ್ತಾನೆಂದು ಹನ್ನ ಯೆಹೋವನಿಗೆ ಮಾತು ಕೊಟ್ಟಳು. ಇದರರ್ಥ ಅವನು ತನ್ನನ್ನು ಯೆಹೋವನಿಗೆ ಸಮರ್ಪಿಸಿಕೊಂಡು, ತನ್ನ ಜೀವನವನ್ನು ಆತನ ಸೇವೆಗಾಗಿ ಮುಡಿಪಾಗಿಡಬೇಕಿತ್ತು.—ಅರ. 6:2, 5, 8.