ಪಾದಟಿಪ್ಪಣಿ
a ಈ ರಥಗಳ ಚಕ್ರಗಳಿಗೆ ಹರಿತವಾದ, ಉದ್ದವಾದ, ಕೆಲವೊಮ್ಮೆ ಬಾಗಿದ ಕಬ್ಬಿಣದ ಕತ್ತಿಗಳನ್ನು ಜೋಡಿಸಲಾಗಿತ್ತು. ರಥದ ಎರಡು ಚಕ್ರಗಳನ್ನು ಜೋಡಿಸುವ ಕಂಬಿಯಿಂದ (ಆ್ಯಕ್ಸಲ್) ಎರಡು ಬದಿಯಲ್ಲಿ ಈ ಕತ್ತಿಗಳು ಹೊರಚಾಚುತ್ತಿರಬಹುದು. ಇದರಿಂದ ಆ ರಥಗಳು, ವಿನಾಶಕಾರಿಯಾದ ಚಲಿಸುವ ಯಂತ್ರಗಳಾಗಿದ್ದವು.