ಪಾದಟಿಪ್ಪಣಿ
c ನಮ್ಮ ಅಧಿವೇಶನ ಮತ್ತು ಸಮ್ಮೇಳನಗಳಲ್ಲಿ ಪ್ರತಿದಿನ ಬೆಳಗ್ಗಿನ ಹಾಗೂ ಮಧ್ಯಾಹ್ನದ ಕಾರ್ಯಕ್ರಮ 10 ನಿಮಿಷಗಳ ಸಂಗೀತದೊಂದಿಗೆ ಆರಂಭವಾಗುತ್ತದೆ. ಇದು ನಮ್ಮಲ್ಲಿ ಗೀತೆಗಳನ್ನು ಹಾಡಲು ಉತ್ಸಾಹ ತುಂಬಿಸುತ್ತದೆ ಮತ್ತು ಮುಂದಿನ ಕಾರ್ಯಕ್ರಮಕ್ಕೆ ಕಿವಿಗೊಡಲು ಹೃದಮನವನ್ನು ಸಿದ್ಧಪಡಿಸುತ್ತದೆ. ಆದ್ದರಿಂದ ಈ ಸಂಗೀತ ಶುರು ಆಗುವ ಸ್ವಲ್ಪ ಮುಂಚೆಯೇ ನಾವೆಲ್ಲರೂ ನಮ್ಮ ಕುರ್ಚಿಗಳಲ್ಲಿ ಕುಳಿತಿರಬೇಕು ಮತ್ತು ಕಿವಿಗೊಡಲು ಸಿದ್ಧರಾಗಿರಬೇಕು.