ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

a ಪ್ರಾಧ್ಯಾಪಕರಾದ ಸಿ. ಮಾರ್ವನ್‌ ಪೇಟ್‌ ತಮ್ಮ ಪುಸ್ತಕದಲ್ಲಿ ಏನು ಹೇಳುತ್ತಾರೆಂದರೆ, ಯೇಸು “ಇವತ್ತು” ಎಂದು ಹೇಳಿದ್ದರ ಅರ್ಥ ಆತನು ಸತ್ತ ಅದೇ ದಿನ ಅಂದರೆ 24 ಗಂಟೆಯೊಳಗೆ ಪರದೈಸಲ್ಲಿ ಇರುತ್ತಾನೆ ಎಂದು ಅನೇಕ ಪರಿಣತರು ನಂಬುತ್ತಾರೆ. ಆದರೆ ಈ ಅಭಿಪ್ರಾಯಕ್ಕೂ ಬೈಬಲಲ್ಲಿ ಯೇಸುವಿನ ಬಗ್ಗೆ ಇರುವ ಬೇರೆ ವಿಷಯಗಳಿಗೂ ಹೊಂದಾಣಿಕೆ ಆಗಲ್ಲ ಎಂದು ಪೇಟ್‌ ಹೇಳುತ್ತಾರೆ. ಉದಾಹರಣೆಗೆ, ಯೇಸು ತೀರಿಹೋದ ಮೇಲೆ ಹೇಡೀಸ್‌ನಲ್ಲಿ ಅಥವಾ ಸಮಾಧಿಯಲ್ಲಿ ಇದ್ದನು, ನಂತರ ಸ್ವರ್ಗಕ್ಕೆ ಹೋದನು ಎಂದು ಬೈಬಲ್‌ ಹೇಳುತ್ತದೆ ಅನ್ನುತ್ತಾರೆ ಪೇಟ್‌.—ಮತ್ತಾ. 12:40; ಅ. ಕಾ. 2:31; ರೋಮ. 10:7.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ