ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

d ಯೆಶಾಯ 41:10​ರಲ್ಲಿ “ಹೆದರಬೇಡ” ಎಂದು ಒಂದು ಸಲ ಮತ್ತು ವಚನ 13 ಹಾಗೂ 14​ರಲ್ಲಿ “ಭಯಪಡಬೇಡ” ಎಂದು ಎರಡು ಸಲ ಕಂಡುಬರುತ್ತದೆ. ಇದೇ ವಚನಗಳಲ್ಲಿ ಯೆಹೋವನಿಗೆ ಸೂಚಿಸುತ್ತಾ “ನಾನೇ” ಎಂಬ ಪದವನ್ನು ತುಂಬ ಸಲ ಬಳಸಲಾಗಿದೆ. “ನಾನೇ” ಎಂಬ ಪದವನ್ನು ಯೆಶಾಯನು ತುಂಬ ಸಲ ಬಳಸುವಂತೆ ಯೆಹೋವನು ಯಾಕೆ ಮಾಡಿದನು? ಇದರ ಮೂಲಕ ಯೆಹೋವನು ಒಂದು ಪ್ರಾಮುಖ್ಯ ಅಂಶವನ್ನು ಒತ್ತಿಹೇಳಲು ಬಯಸಿದನು. ಅದೇನೆಂದರೆ, ಯೆಹೋವನಲ್ಲಿ ಭರವಸೆ ಇಟ್ಟರೆ ಮಾತ್ರ ನಾವು ಹೆದರಿಕೊಳ್ಳದೆ ಧೈರ್ಯವಾಗಿ ಇರುತ್ತೇವೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ